Daily Horoscope
✕

ಹಾಸಿಗೆ ಸುಖಕ್ಕೆ ಏನೆಲ್ಲಾ ಮಾಡಬೇಕು?

Webdunia
ಸೋಮವಾರ, 17 ಜೂನ್ 2019 (18:41 IST)
ಪ್ರಶ್ನೆ: ಲೈಂಗಿಕ ತೃಪ್ತಿಗಾಗಿ ನಾನು ಕಳೆದ 10 ವರ್ಷಗಳಿಂದ 25 ಎಂಜಿ ಸಿಡಿನೊಫಿಲ್ ಸೇವಿಸುವುದಲ್ಲದೇ, ಸುಲಭವಾಗಿ ಜಾರಲು ಕೆವೈ ಜೆಲ್ಲಿ ಯನ್ನು ಕೂಡ ಬಳಸಿ ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಕ್ರಿಯೆ ಹೊಂದಲು ಯತ್ನಿಸುತ್ತಿದ್ದೇನೆ. ನಾವು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೆವು.

ಆದರೆ ಕಳೆದ ಎರಡು ಮೂರು ತಿಂಗಳಿಂದ ನನಗೆ ಈ ಕ್ರಿಯೆಯನ್ನು ಮುಗಿಸಲು ಆಗುತ್ತಿಲ್ಲ. ಮಧ್ಯದಲ್ಲಿಯೇ ನನ್ನ ಶಿಶ್ನ ಮೆತ್ತಗಾಗಿ ಬಿಡುತ್ತದೆ. ಒಂದೆರಡು ಬಾರಿ ನಾನು ಸಿಡಿನೊಫಿಲ್ 50 ಎಂಜಿ ಮತ್ತು 100ಎಂಜಿ ಸೇವಿಸಿ ಪ್ರಯತ್ನಿಸಿದ್ದೆ. ಆದರೆ ಸ್ಖಲನದವರೆಗೆ ಶಿಶ್ನ ಗಟ್ಟಿಯಾಗಿ ಉಳಿಯುವುದಿಲ್ಲ. ಇದರಿಂದ ನನ್ನ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆ. ನಾನು ಅಟೋರ್ಸ್ಟಾಟಿನ್(10ಎಂಜಿ) ಮತ್ತು ಓಲ್ಮರ್ಸ್ಯಾಟನ್ ಮೆಡೊಕ್ಸೊಮಿಲ್(40ಎಂಜಿ)ಗಳನ್ನು ಕೂಡ ಎಂಟು ವರ್ಷಗಳಿಗೂ ಹೆಚ್ಚಿನ ಕಾಲದಿಂದ ಸೇವಿಸಿದ್ದೇನೆ. ನನ್ನ ಈ ಸಮಸ್ಯೆಗೆ ಪರಿಹಾರ ನೀಡಿ.



ಉತ್ತರ: ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು. ಹಾಗೆ ಮಾಡುವ ಮುನ್ನ ನಿಮಗೆ ಸಕ್ಕರೆ ಖಾಯಿಲೆಯಾಗಲೀ, ಬಿ12 ಕೊರತೆ ಅಥವಾ ಇತರೆ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಎಂಬ ಖಾತ್ರಿ ಮಾಡಿಕೊಳ್ಳಲು ಸಂಪೂರ್ಣ ದೇಹದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.

ಪತಿ ಪತ್ನಿ ಇಬ್ಬರೂ ಕೆಗೆಲ್ ವ್ಯಾಯಾಮ (ಪೃಷ್ಟದ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮ) ಗಳನ್ನು ಮಾಡಲು ಆರಂಭಿಸುವುದು ಒಳ್ಳೆಯದು. ನೀವು ಈ ಎಲ್ಲ ವರ್ಷಗಳಲ್ಲಿ ವಯಾಗ್ರಾವನ್ನು ಸೇವಿಸುತ್ತಿದ್ದಿರಿ. ಆದರೆ ವೈದ್ಯರು ವಯಾಗ್ರಾ ನಂತರದ ಇತ್ತೀಚಿನ ಔಷಧವನ್ನು ಸೂಚಿಸಬಹುದು. ಮೂಲಿಕಾ ವಸ್ತುಗಳಿಂದಲೂ ನಿಮಗೆ ಒಳ್ಳೆಯದಾಗಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

ಇತ್ತೀಚೆಗೆ ಪುರುಷರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಿರುವುದು ಯಾಕೆ

ಪಟಾಕಿ ಹೊಗೆಯಿಂದ ಶೀತ, ಕೆಮ್ಮು ಆಗದಂತೆ ಏನು ಮಾಡಬೇಕು

ದೀಪಾವಳಿ ಹಬ್ಬದ ಸಿಹಿ ತಿಂದ ಬಳಿಕ ದೇಹದ ತೂಕ ನಿಯಂತ್ರಿಸಲು ಸರಳ ಟಿಪ್ಸ್

ಚಳಿಗಾಲದಲ್ಲಿ ತುಟಿ ಒಡೆಯುವುದು ಯಾಕೆ, ಬೆಸ್ಟ್ ಮನೆ ಮದ್ದು

ಮುಂದಿನ ಸುದ್ದಿ