Publish Date: Thu, 13 Jun 2019 (06:48 IST)
Updated Date: Thu, 13 Jun 2019 (06:58 IST)
ಬೆಂಗಳೂರು : ಮಿಲನ ಕ್ರಿಯೆ ಮಾಡೋ ವೇಳೆ ಹೆಚ್ಚು ಹೊತ್ತು ಸುಖ ಪಡೆಯಲು ಸಂಗಾತಿಗಳು ಔಷಧಿಗಳ ಮೊರೆ ಹೋಗ್ತಾರೆ. ಆದರೆ ಅದರಿಂದ ಸೈಡ್ ಎಫೆಕ್ಟ್ ಗಳೇ ಹೆಚ್ಚು. ಆದ್ದರಿಂದ ಮನೆಯಲ್ಲಿಯೇ ವಯಾಗ್ರಾ ತಯಾರಿಸಬಹುದು. ಅದನ್ನು ತಯಾರಿಸುವ ವಿಧಾನ ಇಲ್ಲಿದೆ.
ಕಲ್ಲಂಗಡಿ ಹಣ್ಣನ ರಸ ತೆಗೆದು ಅದಕ್ಕೆ 2 ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ, ನಂತರ ಅದನ್ನು ಒಲೆಯ ಮೇಲಿಟ್ಟು ಈ ಮಿಶ್ರಣ ಗಟ್ಟಿಯಾಗುವ ತನಕ ಚೆನ್ನಾಗಿ ಕುದಿಸಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಸ್ಟೋರ್ ಮಾಡಿ ಇಡಿ. ನಿಮಗೆ ಯಾವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಅಂತ ಅನಿಸುತ್ತದೆಯೊ ಆವಾಗ ಇದನ್ನು ಸೇವಿಸಿ. ಇದರಿಂದ ತುಂಬಾ ಹೊತ್ತು ಶೃಂಗಾರದಲ್ಲಿ ತೊಡಗಬಹುದು.