Daily Horoscope
✕

ನನ್ನ ಗಂಡ ಖುಲ್ಲಂ ಖುಲ್ಲಾ ಅದನ್ನು ಮಾಡು ಅಂತಿದ್ದಾನೆ

Webdunia
ಗುರುವಾರ, 25 ಜುಲೈ 2019 (13:22 IST)
ಪ್ರಶ್ನೆ: ನಮ್ಮ ವಿವಾಹವಾಗಿ ಆರು ತಿಂಗಳಾಗಿವೆ. ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ  ಎಂದು ಒತ್ತಾಯಿಸುತ್ತಾನೆ.

ವಿಡಿಯೋವೊಂದರಲ್ಲಿ ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು ಎನ್ನುವ ಆತಂಕ ಕಾಡುತ್ತದೆ. ಮುಂದೇನು ಮಾಡಲಿ?

ಉತ್ತರ: ವಯೋ ಸಹಜವಾಗಿ ಕೆಲವರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ. ಅಶ್ಲೀಲ ವಿಡಿಯೋಗಳನ್ನು ನೋಡಿ ಅದರಂತೆ ಮಾಡಬೇಕು ಎನ್ನುವ ವಿಪರೀತ ಭ್ರಮೆ ಕಾಡುತ್ತಿರುತ್ತದೆ. ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ವಿದೇಶಿ ಸಂಸ್ಕೃತಿ.

ಅಶ್ಲೀಲ ಚಿತ್ರಗಳನ್ನು ನೋಡಿಯೇ ಈ ರೀತಿ ವರ್ತಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಇದರಂತೆ ವರ್ತಿಸುವುದು ಮುಂದುವರೆದಲ್ಲಿ ನಿಮ್ಮ ಪತಿಯನ್ನು ಮಾನಸಿಕ ವೈದ್ಯರಿಗೆ ತೋರಿಸುವುದು ಸೂಕ್ತ. ಇದಕ್ಕೆ ವೈದ್ಯರು ಸಲಹೆ ಸೂಚಿಸುತ್ತಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ