Publish Date: Tue, 16 Jul 2019 (13:06 IST)
Updated Date: Tue, 16 Jul 2019 (13:10 IST)
ಪ್ರಶ್ನೆ: ನನಗೆ 43 ವರ್ಷ ವಯಸ್ಸಾಗಿದ್ದು, ನಾನು ಇತ್ತೀಚೆಗೆ 48 ವರ್ಷ ವಯಸ್ಸಿನ ಮಹಿಳೆಯನ್ನು ವಿವಾಹವಾದೆ. ಆಕೆಗೆ ಕಾಲೇಜಿಗೆ ಹೋಗುವ ಮಗಳಿದ್ದು, ಆಕೆ ಯುಎಸ್ ನಲ್ಲಿ ಓದುತ್ತಿದ್ದಾಳೆ. ನಾವಿಬ್ಬರು ಮದುವೆಯಾಗುವುದು ಆಕೆಯ ಮಗಳಿಗೆ ಇಷ್ಟವಿರಲಿಲ್ಲ. ಇತ್ತೀಚೆಗೆ ಆಕೆಯ ಮಗಳು ನಮ್ಮ ಜೊತೆ ವಾಸವಾಗಿದ್ದಾಳೆ.
ಆದರೆ ಒಮ್ಮೆ ನನ್ನ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಗ ನಾನು ಹಾಗೂ ಆಕೆಯ ಮಗಳು ದೈಹಿಕ ಸಂಬಂಧ ಬೆಳೆಸಿದ್ದೇವೆ. ನಂತರ ಆಕೆ ತನ್ನ ಕಾಲೇಜಿಗೆ ಹಿಂದಿರುಗಿದ್ದಾಳೆ. ಆದರೆ ಈಗ ಆಕೆ ನನ್ನ ಹೆಂಡತಿಗೆ ವಿಚ್ಚೇದನ ನೀಡಬೇಕು, ಇಲ್ಲವಾದರೆ ನಮ್ಮಿಬ್ಬರ ಸಂಬಂಧವನ್ನು ತಾಯಿಯ ಬಳಿ ಹೇಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ದಯವಿಟ್ಟು ಏನು ಮಾಡಬೇಕೆಂದು ಹೇಳಿ?
ಉತ್ತರ : ನಿಮ್ಮ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಸಂಬಂಧಗಳು ಗೊಂದಲಕ್ಕೀಡಾಗಿದೆ. ಇಲ್ಲಿ ನೀವು ನಿಮ್ಮಿಂದ ಹಾಗೂ ಆಕೆಯ ಮಗಳಿಂದ ಆಕೆಯ ಜೀವನಕ್ಕೆ ಹಾನಿಯುಂಟಾಗಿದೆ ಎಂಬ ವಿಚಾರ ಆಕೆಗೆ ತಿಳಿಯದಂತೆ ಬುದ್ಧಿವಂತಿಕೆಯಿಂದ ನಿಭಾಯಿಸಿ.
ಒಂದು ವೇಳೆ ನೀವು ಸಂಬಂಧಗಳ ಬದ್ಧತೆಗಾಗಿ ನಿಮ್ಮ ಹೆಂಡತಿಯನ್ನು ಬಿಡಲು ನಿರ್ಧಾರ ಮಾಡಿದರೆ ನೀವು ನಿಮ್ಮ ಮೌಲ್ಯಗಳನ್ನು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸಬೇಕಾಗಿದೆ. ಅದರ ಜೊತೆಗೆ ಈ ಸಂಬಂಧಗಳ ಮುಂದೆ ಯಾವತ್ತೂ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ.