Select Your Language

Notifications

webdunia
webdunia
webdunia
webdunia

ಹೆಚ್.ವಿಶ್ವನಾಥ್ ಗೆ ಸಂಬಂಧಪಟ್ಟ ಅಶ್ಲೀಲ ಆಡಿಯೋ ವೈರಲ್; ಈ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯೆ ಏನು?

ಹೆಚ್.ವಿಶ್ವನಾಥ್ ಗೆ ಸಂಬಂಧಪಟ್ಟ ಅಶ್ಲೀಲ ಆಡಿಯೋ ವೈರಲ್; ಈ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯೆ ಏನು?
ಬೆಂಗಳೂರು , ಮಂಗಳವಾರ, 9 ಜುಲೈ 2019 (10:57 IST)
ಬೆಂಗಳೂರು : ಹೆಚ್.ವಿಶ್ವನಾಥ್ ಅವರಿಗೆ ಸಂಬಂಧಿಸಿದ ಅಶ್ಲೀಲ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



ಹೆಚ್.ವಿಶ್ವನಾಥ್ ಅವರು ಮಹಿಳೆಯೊಬ್ಬಳ ಜೊತೆ ಅಶ್ಲೀಲವಾಗಿ ಮಾತನಾಡುತ್ತಿರುವ ಆಡಿಯೋ ಇದಾಗಿದ್ದು, ಆದರೆ ವಿಶ್ವನಾಥ್ ಅವರೇ ಮಾತನಾಡಿದ್ದಾರೆ ಎಂಬ ಖಚಿತತೆ ಇಲ್ಲ.

 

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ  ಹೆಚ್.ವಿಶ್ವನಾಥ್ ಅವರು, ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ಹುಟ್ಟುಹಾಕುತ್ತಾರೆ, ಮಿಮಿಕ್ರಿಯಲ್ಲಿ ಏನು ಬೇಕಾದರೂ ಮಾಡಬಹುದು. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಬೇಕಂತಲೇ ಮಾಡಿರುವ ಆಡಿಯೋ ಇದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡುವ ಕುರಿತು ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದೇನು?