Select Your Language

Notifications

webdunia
webdunia
webdunia
webdunia

ನೀವು ಎಷ್ಟು ವರ್ಷದವರೆಗೆ ಸಂಭೋಗ ಮಾಡಬಹುದು?

ನೀವು ಎಷ್ಟು ವರ್ಷದವರೆಗೆ ಸಂಭೋಗ ಮಾಡಬಹುದು?
ಬೆಂಗಳೂರು , ಬುಧವಾರ, 31 ಜುಲೈ 2019 (12:12 IST)
ಪ್ರಶ್ನೆ: ನನ್ನ ವಯಸ್ಸು 33. ನಾನು ಮದುವೆಯಾಗಿ 5 ವರ್ಷಗಳು ಕಳೆದಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪ್ರಶ್ನೆ ಏನೆಂದರೆ ನಾವು ಎಲ್ಲಿಯವರೆಗೆ ಸ್ತ್ರೀಯಿಂದ ಸೌಖ್ಯವನ್ನು ಪಡೆಯಬಹುದು. ಮತ್ತು ವೀರ್ಯವನ್ನು ಕೆಡದಂತೆ ಇರಲು ಏನು ಮಾಡಬೇಕು?

ಉತ್ತರ: ಭಾರ್ಯಾಸಮಃ ನಾಸ್ತಿ ಶರೀರ ತೋಷಣಂ ಎಂದು ಹಿರಿಯರು ಹೇಳುವುದುಂಟು. ಅಂದರೆ ಸ್ತ್ರೀಯರಿಂದ ಸಿಗುವ ಸುಖ ಮತ್ತೊಂದರಿಂದ ಸಿಗಲಾರದು ಎಂಬುದಾಗಿದೆ. ನಿಮ್ಮ ವೀರ್ಯವನ್ನು ಎಲ್ಲಿಯವರೆಗೆ ನೀವು ಜೋಪಾನ ಮಾಡುತ್ತಿರೋ ಅಲ್ಲಿಯವರೆಗೆ ನೀವು ಹೆಣ್ಣಿನಿಂದ ಸೌಖ್ಯ, ಸುಖ ಪಡೆದುಕೊಳ್ಳಬಹುದು. ಯಾವಾಗ ದುರುಪಯೋಗದಿಂದ ವೀರ್ಯವನ್ನು ಹೊರದೂಡುವಿರೋ ಆಗ ನೀವು ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.

ವೀರ್ಯವೇ ಜಗತ್ತಿನ ಉತ್ಪತ್ತಿಗೆ ಮೂಲ ಎಂಬುದು ಮರೆಯದಿರಿ. ಇಷ್ಟೇ ವರ್ಷ ಅಥವಾ ಇಷ್ಟೇ ದಿನದವರೆಗೆ ನೀವು ಸೌಖ್ಯ ಪಡೆದುಕೊಳ್ಳಬಹುದು ಎಂದು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದರೂ, ವೀರ್ಯ ಕಲುಷಿತವಾಗದಂತೆ ಎಚ್ಚರವಹಿಸಿರಿ ಮತ್ತು ಸಮಯೋಚಿತವಾಗಿ ಅದನ್ನು ಉಪಯೋಗಿಸಿ ಅಲ್ಲದೇ ಅದು ವೃದ್ಧಿಸುವ ಉಪಾಯ ಕೈಗೊಳ್ಳಿರಿ. ಆ ಮೂಲಕ ನೀವು ಬಹುಕಾಲದ ವರೆಗೆ ಸ್ತ್ರೀ ಜತೆ ಸಂಭೋಗ ಮುಂದುವರಿಸಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿಯ ಜೊತೆಗೆ ಇದನ್ನು ಹಾಕಿದರೆ ಹುಳ ಬರದಂತೆ ತುಂಬಾ ದಿನ ಶೇಖರಿಸಿಡಬಹುದು