Daily Horoscope
✕

ಅವನ ಹೆಂಡ್ತಿ ಮತ್ತೊಬ್ಬನೊಂದಿಗೆ ಮಲಗಿದ್ಯಾಕೆ?

Webdunia
ಗುರುವಾರ, 4 ಜುಲೈ 2019 (15:23 IST)
ಪ್ರಶ್ನೆ: ನಾನು ಪದವಿ ಓದುತ್ತಿದ್ದಾಗ ಪಕ್ಕದ ಮನೆಯಲ್ಲಿ ಒಬ್ಬಳು ಆಂಟಿ ಇದ್ದಳು. ಅವಳ ಗಂಡ ದೂರದ ಊರಿನಲ್ಲಿ ತರಕಾರಿ, ಮೀನು ಮಾರಾಟ ಮಾಡುತ್ತಿದ್ದ. ಹೀಗಾಗಿ ಮನೆಗೆ ಬರೋದು ಹದಿನೈದು ದಿನಕ್ಕೆ ಒಂದೆರಡು ದಿನ ಮಾತ್ರ. ಆಕೆಗೆ ಮೂವರು ಮಕ್ಕಳಿದ್ದಾರೆ. ಅವಳ ಹಿರಿಯ ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ. ಆದರೂ ಚಿಕ್ಕವಳಿದ್ದಾಗ ಮದುವೆ ಮಾಡಿದ್ದರಿಂದ ಆಂಟಿ ಈಗಲೂ ಮಜಬೂತಾಗಿದ್ದಾಳೆ. ಆಂಟಿಗೆ ಬೇರೆಯವನ ಮೇಲೆ ಲವ್ ಆಗಿತ್ತಂತೆ. ಆದರೆ ಮನೆಯಲ್ಲಿ ಬಲವಂತ ಮಾಡಿ ಮದುವೆ ಮಾಡಿದ್ದರಂತೆ. ಹೀಗಾಗಿ ಗಂಡನೊಂದಿಗೆ ಕಾಟಾಚಾರಕ್ಕೆ ಸಂಸಾರ ನಡೆಸುತ್ತಿರುವೆ ಎಂದು ಹೇಳಿದರು.

ಕೊನೆಗೆ ನಮ್ಮ ಪರಿಚಯ ಕೊನೆಗೆ ಅನೈತಿಕ ಸಂಬಂಧಕ್ಕೆ ತಿರುಗಿತು. ನಾನು ಅವಳ ಮಗಳನ್ನು ಮದುವೆಯಾಗಬೇಕೆಂದಿದ್ದೆ. ಆದರೆ ಆಂಟಿ ಜತೆ ಲೈಂಗಿಕ ಸಂಭೋಗ ಶುರುವಿಟ್ಟುಕೊಂಡೆ. ಅವಳು ತಾನಾಗಿಯೇ ಮತ್ತಷ್ಟು ಸಹಕಾರ ನೀಡಿ ಸುಖ ಅನುಭವಿಸತೊಡಗಿದಳು. ಒಂದೆರಡು ವರ್ಷ ನಮ್ಮಿಬ್ಬರ ಸಂಬಂಧ ಹೀಗೆ ಮುಂದುವರಿದಿತ್ತು. ಅವಳೊಂದಿಗೆ ಕೂಡೋವಾಗ ನಾನು ಕಾಂಡೋಮ್ ಬಳಸಿಲ್ಲ. ಇದರಿಂದ ನಾನು ಮದುವೆಯಾದ ಮೇಲೆ ಏನಾದರೂ ತೊಂದರೆಯಾಗುತ್ತಾ ತಿಳಿಸಿ.

ಉತ್ತರ: ಕಾಲೇಜ್ ಕಲಿಯುವ ಸಮಯದಲ್ಲಿ ನೀವು ಕಾಮ ಕಲಿಕೆ ನಡೆಸಿದ್ದು ಸರಿಯಲ್ಲ. ಮದುವೆಯಾಗಿ ಮೂರು ಮಕ್ಕಳಿದ್ದವಳ ಜತೆ ಕಾಂಡೋಮ್ ಇಲ್ಲದೇ ಸುಖ ಅನುಭವಿಸಿದ್ದು, ಇದು ನಿಮ್ಮ ಜೀವನಕ್ಕೆ ಮಾರಕವಾಗಬಲ್ಲದು.

ಕೂಡಲೇ ಲೈಂಗಿಕ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ, ಸಲಹೆ ಪಡೆದುಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ