Webdunia - Bharat's app for daily news and videos

Install App

ಅವಳು ಇವನ ಜತೆ ಮಲಗೋಕೆ ಮಾತ್ರ ಬರೋದ್ಯಾಕೆ?

Webdunia
ಗುರುವಾರ, 4 ಜುಲೈ 2019 (14:41 IST)
ಪ್ರಶ್ನೆ: ಸರ್. ನಾನು ಒಬ್ಬ ನೌಕರಸ್ಥ. ನೌಕರಿಗಾಗಿ ಈ ಮೊದಲ ಟ್ರೇನಿಂಗ್ ಪಡೆದುಕೊಂಡಿರುವೆ. ಆ ಸಂದರ್ಭದಲ್ಲಿ ಒಬ್ಬ ಯುವತಿ ಪರಿಚಯವಾದಳು. ಅವಳು ನನಗಿಂತ ಹತ್ತು ವರ್ಷ ಚಿಕ್ಕವಳು.


ನೋಡೋಕೆ ಸ್ಲಿಮ್ ಅಂಡ್ ಬೊಂಬಾಟ್ ಆಗಿದ್ದಾಳೆ. ನಮ್ಮಿಬ್ಬರ ನಡುವೆ ಪರಿಚಯ, ಸ್ನೇಹ ಕೊನೆಗೆ ಸಂಭೋಗದವರೆಗೂ ಬಂದು ನಿಂತಿದೆ. ಈಗ ನಾವಿಬ್ಬರೂ ಒಂದೇ ಊರಿನಲ್ಲಿ ಕೆಲಸದಲ್ಲಿದ್ದೇವೆ. ರಜೆ ದಿನಗಳಲ್ಲಿ ಅವಳು ತಾನಾಗಿಯೇ ನನ್ನ ರೂಮಿಗೆ ಬಂದು ಲೈಂಗಿಕ ಸುಖ ನೀಡುತ್ತಿದ್ದಾಳೆ. ನಮ್ಮಿಬ್ಬರ  ಜಾತಿ ಮಾತ್ರ ಬೇರೆ ಬೇರೆಯಾಗಿವೆ. ಮುಂದೆ ಏನಾದರೂ ಸಮಸ್ಯೆ ಆಗಬಹುದಾ?


ಉತ್ತರ: ಮಾತನಾಡುವಾಗ, ಪ್ರೀತಿ ಮಾಡೋವಾಗ ಹಾಗೂ ಅವಳೊಂದಿಗೆ ಲೈಂಗಿಕ ಸಂಪರ್ಕ ಮಾಡೋವಾಗ ನಿಮಗೆ ಜಾತಿ ಅಡ್ಡಿ ಬರಲಿಲ್ಲವಾ? ನೀವು ಆ ಹುಡುಗಿಯನ್ನು ಅವಳಾಗಿಯೇ ಬಂದರೂ ನೀವು ತಿರಸ್ಕಾರ ಮಾಡಬಹುದಿತ್ತು.

ಅವಳಾಗೇ ಬರುತ್ತಾಳೆಂದರೆ ಅವಳು ನಿಮ್ಮನ್ನು ಜಾಸ್ತಿ ಪ್ರೀತಿ ಮಾಡುತ್ತಿದ್ದಾಳೆ ಎಂದರ್ಥ. ಜಾತಿ ಮರೆತು ಪ್ರೀತಿ ತೋರಿ ಅವಳನ್ನು ಸುಖವಾಗಿ ನೋಡಿಕೊಳ್ಳಿ.



ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ