Webdunia - Bharat's app for daily news and videos

Install App

ಗಂಡ ಬಿಟ್ಟಿರುವ ಪತ್ನಿಯ ತಂಗಿ ಹೀಗೆ ಮಾಡೋದಾ?

Webdunia
ಸೋಮವಾರ, 20 ಮೇ 2019 (13:13 IST)
ಪ್ರಶ್ನೆ: ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಆದರೆ ನನ್ನ ಪತ್ನಿಗಿಂತ ಮೊದಲೇ ಅವಳ ತಂಗಿ ಪ್ರೀತಿಸಿದಾತನ ಹಿಂದೆ ಓಡಿಹೋಗಿ 7 ವರ್ಷಗಳ ಹಿಂದೆಯೇ ಮದುವೆಯಾಗಿದ್ದಳು. ಆದರೆ ಆಕೆ ಗಂಡನನ್ನು ಬಿಟ್ಟು ನನ್ನ ಪತ್ನಿಯ ನಾಲ್ಕೈದು ವರ್ಷಗಳಿಂದ ಜತೆಯಲ್ಲೇ ಇದ್ದಾಳೆ. ಅವಳಿಂದಾಗಿ ನನಗೆ ಪತ್ನಿಯೊಂದಿಗೆ ಕೊಂಚ ಪ್ರೈವೇಸಿ ಸಿಗುತ್ತಿಲ್ಲ. ನಾನು ನನ್ನ ಪತ್ನಿಗೆ ಮುದ್ದಿಸುವಾಗ, ಆಕೆಯೊಂದಿಗೆ ಸಂಭೋಗ ಮಾಡುವಾಗ ಹಲವು ಬಾರಿ ಆಕೆಯ ತಂಗಿ ನೋಡಿದ್ದಾಳೆ.

ಒಮ್ಮೆ ನನ್ನ ಪತ್ನಿ ಸಂಬಂಧಿಕರ ಮದುವೆಗೆ ಹೋದಾಗ ಆಕೆಯ ತಂಗಿ ಅನಾರೋಗ್ಯದ ಕಾರಣ ಹೇಳಿ ನನ್ನೊಂದಿಗೆ ಇದ್ದಳು. ಆಗ ಅವಳು ಅಕ್ಕನಿಗೆ ಮಾಡುವ ಹಾಗೆ ನನಗೆ ಮಾಡಿ. ನಾನು ಆಕೆಗಿಂತ ಭರ್ಜರಿ ಸುಖ ನೀಡುವೆ ಎಂದು ಒತ್ತಾಯಿಸಿ ಮೈ ಮೇಲೆ ಬಿದ್ದಳು. ಅಂದಿನಿಂದ ನಾವಿಬ್ಬರೂ ಸಮಯ ಸಿಕ್ಕಾಗಲೆಲ್ಲಾ ಸುಖ ಅನುಭವಿಸುತ್ತಿದ್ದೇವೆ. ಆಕೆಗೆ ಮುಟ್ಟು ಆಗಿಲ್ಲ. ಗರ್ಭಿಣಿಯಾದರೆ ಏನು ಮಾಡೋದು?

ಉತ್ತರ: ಬಂಗಾರದಂತಹ ನಿಮ್ಮ ಭವಿಷ್ಯವನ್ನು ನೀವೇ ಹಾಳುಮಾಡಿಕೊಳ್ಳುತ್ತಿದ್ದೀರಿ. ಮುದ್ದಾದ ಪತ್ನಿಗೆ ಮೀಸಲಿರಬೇಕಾದ ನೀವು ಆಕೆಯ ತಂಗಿಯೊಂದಿಗೆ ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದಿರುವುದು ಸರಿಯಲ್ಲ. ಒಂದೇ ಮನೆಯಲ್ಲಿ ಇಬ್ಬರೊಟ್ಟಿಗೆ ಸರಸವಾಡೋವಾಗ ಸಿಕ್ಕಿ ಬೀಳೋದು ಗ್ಯಾರಂಟಿ ಎನ್ನೋದು ಮರೆಯಬೇಡಿ.

ವೈದ್ಯರನ್ನು ಕಂಡು ನಿಮ್ಮ ಪತ್ನಿಯ ತಂಗಿ ಗರ್ಭಿಣಿಯಾಗಿದ್ದರ ಬಗ್ಗೆ ಪರೀಕ್ಷೆಗೆ ಒಳಪಡಿಸಿ. ಕೂಡಲೇ ಅವಳ ಜತೆಗಿನ ಲೈಂಗಿಕ ಸಂಪರ್ಕದಿಂದ ಯಾವುದೇ ಅನಾಹುತವಾಗುವ ಮೊದಲೇ ಹೊರಬನ್ನಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ