Publish Date: Thu, 18 Apr 2019 (16:54 IST)
Updated Date: Thu, 18 Apr 2019 (16:56 IST)
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಶಬರಿಮಲೆ ಯಾತ್ರಿಗಳು ಮತ ಚಲಾಯಿಸಿ ತಮ್ಮ ಹಕ್ಕು ಪಡೆದುಕೊಂಡಿದ್ದಾರೆ.
ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಮತದಾನ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ರು.
ಮತದಾನ ಮಾಡಿದ ಬಳಿಕ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ ಮಾಲಾಧಾರಿಗಳು.
ಸುಮಾರು 50ಮಂದಿ ಮಾಲಾಧಾರಿಗಳಿಂದ ಮತದಾನ ನಡೆದಿದೆ. ಹಕ್ಕು ಚಲಾಯಿಸಿ, ಯಾತ್ರೆ ಆರಂಭಿಸಿದ ಮಾಲಾಧಾರಿಗಳು ಗಮನ ಸೆಳೆದರು. 9 ದಿನಗಳಿಂದ ವೃಥ ಇರುವ ಮಾಲಾಧಾರಿಗಳು, 6 ದಿನಗಳ ಯಾತ್ರೆ ಹೊರಟಿದ್ದಾರೆ.