Select Your Language

Notifications

webdunia
webdunia
webdunia
webdunia

ಅನುಷ್ಕಾ ಮೇಲೆ ಪ್ಯಾರ್ ಆದಾಗಲೆಲ್ಲಾ ವಿರಾಟ್ ಕರೆಯೋದು ಹೇಗೆ ಗೊತ್ತಾ?

ಅನುಷ್ಕಾ ಮೇಲೆ ಪ್ಯಾರ್ ಆದಾಗಲೆಲ್ಲಾ ವಿರಾಟ್ ಕರೆಯೋದು ಹೇಗೆ ಗೊತ್ತಾ?
ಮುಂಬೈ , ಭಾನುವಾರ, 20 ಆಗಸ್ಟ್ 2017 (08:52 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಲವ್ ಇದೀಗ ರಹಸ್ಯವೇನೂ ಅಲ್ಲ. ಇವರಿಬ್ಬರನ್ನೂ ಅಭಿಮಾನಿಗಳು ಪ್ರೀತಿಯಿಂದ ವಿರುಷ್ಕಾ ಎಂದು ಕರೆಯುತ್ತಾರೆ.

 
ಅದು ಅಭಿಮಾನಿಗಳು ಪ್ರೀತಿಯಿಂದ ಇಟ್ಟ ಹೆಸರು. ಆದರೆ  ಅಭಿಮಾನಿಗಳೇ ಇವರಿಗೆ ಹೆಸರಿಡುವಾಗ ವಿರಾಟ್ ತನ್ನ ಪ್ರೀತಿಯ ಹುಡುಗಿಗೆ ಒಂದು ಹೆಸರಿಡದೇ ಇರುತ್ತಾರಾ? ಅದೀಗ ಬಯಲಾಗಿದೆ.

ವಿರಾಟ್ ಕೊಹ್ಲಿ ಅನುಷ್ಕಾಗೆ ಪ್ರೀತಿಯಿಂದ ಇಟ್ಟಿರುವ ಹೆಸರು ನಶ್ಕೀ.. ಇದೆಂಥಾ ಹೆಸರು ಎಂದೆಲ್ಲಾ ನೀವು ಕೇಳುವಂತಿಲ್ಲ. ಅದು ಕೊಹ್ಲಿ-ಅನುಷ್ಕಾ ಪ್ರೀತಿಯ ವಿಷಯ.. ನೀವು ಕೇಳಬಾರದು. ನಾವು ಹೇಳಬಾರದು!

ಇದನ್ನೂ ಓದಿ.. ಎಸ್ ಎಂಎಸ್ ಮೂಲಕವೂ ಜಿಯೋ ಫೋನ್ ಬುಕ್ ಮಾಡಬಹುದು! ಹೇಗೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲೀಗ ಕೊಹ್ಲಿ v/s ಧೋನಿ!