Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಆಡದೇ ಇದ್ದರೂ ದಾಖಲೆ ಮಾಡಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಣದಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುವುದು ಸಹಜ. ಆದರೆ ಇದೀಗ ಆಡದೇ ಇದ್ದರೂ ಕೊಹ್ಲಿ ದಾಖಲೆ ಮಾಡಿದ್ದಾರೆ.


ಅದು ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ. ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಕೊಹ್ಲಿ ಫಾಲೋವರ್ಸ್ ಸಂಖ್ಯೆ 70 ಮಿಲಿಯನ್ ದಾಟಿದೆ.

ಈ ಮೂಲಕ ಕೊಹ್ಲಿ ಇಷ್ಟೊಂದು ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ ಮತ್ತು ಜಗತ್ತಿನ ನಾಲ್ಕನೇ ಕ್ರೀಡಾಪಟು ಎಂಬ ದಾಖಲೆ ಮಾಡಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಕೊಹ್ಲಿಯನ್ನು ಕಾಪಿ ಮಾಡಲ್ಲ, ನಮ್ಮ ಲೆವೆಲ್ಲೇ ಬೇರೆ: ಪಾಕ್ ಕೋಚ್ ವಕಾರ್ ಯೂನಸ್