Select Your Language

Notifications

webdunia
webdunia
webdunia
webdunia

ನಾವು ಕೊಹ್ಲಿಯನ್ನು ಕಾಪಿ ಮಾಡಲ್ಲ, ನಮ್ಮ ಲೆವೆಲ್ಲೇ ಬೇರೆ: ಪಾಕ್ ಕೋಚ್ ವಕಾರ್ ಯೂನಸ್

ನಾವು ಕೊಹ್ಲಿಯನ್ನು ಕಾಪಿ ಮಾಡಲ್ಲ, ನಮ್ಮ ಲೆವೆಲ್ಲೇ ಬೇರೆ: ಪಾಕ್ ಕೋಚ್ ವಕಾರ್ ಯೂನಸ್
ಇಸ್ಲಾಮಾಬಾದ್ , ಸೋಮವಾರ, 27 ಜುಲೈ 2020 (13:37 IST)
ಇಸ್ಲಾಮಾಬಾದ್: ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಇನ್ಯಾರೂ ಇಲ್ಲ ಎಂದು ಕೆಲವು ದಿನ ಮೊದಲು
ಹೊಗಳಿದ್ದ ಪಾಕ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ವಕಾರ್ ಯೂನಸ್ ಇದೀಗ ಯೂ ಟರ್ನ್ ಹೊಡೆದಿದ್ದಾರೆ.



ಪಾಕ್ ತಂಡ ಕೊಹ್ಲಿಯ ಫಿಟ್ನೆಸ್ ರೀತಿಯನ್ನು ಕಾಪಿ ಮಾಡಲ್ಲ. ನಮ್ಮ ಲೆವೆಲ್ಲೇ ಬೇರೆ. ನಮ್ಮ ಫಿಟ್ನೆಸ್ ತರಬೇತಿಯ ರೀತಿ ನೀತಿಗಳು ಬೇರೆಯದೇ ಆಗಿರುತ್ತದೆ ಎಂದಿದ್ದಾರೆ.

ಕೊಹ್ಲಿ ಅತ್ಯಂತ ಫಿಟ್ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಹುಡುಗರು ಕೊಹ್ಲಿಯ ಹಿಂದೆ ಬಿದ್ದಿಲ್ಲ. ನಾವು ಯಾರ್ಯಾರನ್ನೋ ಕಾಪಿ ಮಾಡಲ್ಲ. ನಮಗೆ ನಮ್ಮದೇ ಲೆವೆಲ್ ಇದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರಿಗಿಂತ ಮೊದಲು ಐಪಿಎಲ್ ಆಡಲು ಯುಎಇಗೆ ತೆರಳುವ ತಂಡ ಯಾವುದು ಗೊತ್ತಾ?