Publish Date: Thu, 23 Jul 2020 (12:05 IST)
Updated Date: Thu, 23 Jul 2020 (12:06 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಇಂದು 1000 ನೇ ಪೋಸ್ಟ್ ಮಾಡುವ ಮೂಲಕ ದಾಖಲೆ ಮಾಡಿದ್ದಾರೆ.
ಅದೂ ಒಂದು ವಿಶಿಷ್ಟ ಫೋಟೋ ಮೂಲಕ ಸಾವಿರನೇ ಪೋಸ್ಟ್ ನ್ನು ಸ್ಮರಣೀಯವಾಗಿಸಿದ್ದಾರೆ. ಕೊಹ್ಲಿ ತಮ್ಮದೇ 2008 ಮತ್ತು 2020 ಬ್ಯಾಟಿಂಗ್ ಮಾಡುವ ಫೋಟೋವನ್ನು ಕೊಲೇಜ್ ಮಾಡಿ ಹಾಕಿಕೊಂಡಿದ್ದಾರೆ.
ಈ ಮೂಲಕ ದಾಖಲೆಯ ಪೋಸ್ಟ್ ನ್ನು ಸ್ಮರಣೀಯವಾಗಿಸಿದ್ದಾರೆ. ಇನ್ನು, ಕೊಹ್ಲಿಯ ಈ ವಿಶಿಷ್ಟ ಫೋಟೋಗೆ ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಸಾವಿರಾರು ಮಂದಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ ಆ ಸಮಯದಲ್ಲಿ ತನ್ನ ಪಿಎಸ್ ಎಲ್ ಕ್ರಿಕೆಟ್ ಲೀಗ್ ನಡೆಸಲು ಪಾಕ್ ಮಂಡಳಿ ದಿನಾಂಕ ಬದಲಾವಣೆ ಮಾಡಲು ಒತ್ತಡ ಹೇರಿದೆ ಎನ್ನಲಾಗಿದೆ.