Select Your Language

Notifications

webdunia
webdunia
webdunia
Saturday, 12 April 2025
webdunia

‘ವಮಿಕಾ’ ಇದೆಂಥಾ ಹೆಸರು ಅಂದುಕೊಳ್ಳಬೇಡಿ! ಕೊಹ್ಲಿ ಮಗಳ ಹೆಸರಿಗಿದೆ ಪವರ್!

ವಿರಾಟ್ ಕೊಹ್ಲಿ
ಮುಂಬೈ , ಮಂಗಳವಾರ, 2 ಫೆಬ್ರವರಿ 2021 (09:02 IST)
ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ತಮ್ಮ ಮುದ್ದಿನ ಮಗಳ ಹೆಸರನ್ನು ‘ವಮಿಕಾ’ ಎಂದು ಫೋಟೋ ಸಮೇತ ರಿವೀಲ್ ಮಾಡಿದ್ದಾರೆ. ಆದರೆ ಕೊಹ್ಲಿ ದಂಪತಿ ಇಂತಹದ್ದೊಂದು ಹೆಸರು ರಿವೀಲ್ ಮಾಡಿದ ಬೆನ್ನಲ್ಲೇ ಹಲವರು ಇದೆಂಥಾ ಹೆಸರು ಎಂದು ಅಚ್ಚರಿಪಟ್ಟಿದ್ದಾರೆ.


ಆದರೆ ಕೊಹ್ಲಿ ದಂಪತಿ ತಮ್ಮ ಮಗಳಿಗೆ ತಮ್ಮಿಬ್ಬರ ಹೆಸರು ಬರುವಂತೆ ಮತ್ತು ಅರ್ಥವತ್ತಾಗಿರುವಂತೆ ಮುದ್ದಾದ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ವಮಿಕಾ ಎಂದರೆ ಅರ್ಥವೇನು ಗೊತ್ತಾ? ಇದು ದೇವಿಯ ಹೆಸರು. ದೇವಿ ದುರ್ಗಾ ಮಾತೆಯ ಹೆಸರಿನ ಅರ್ಥ ಬರುವಂತೆ ವಮಿಕಾ ಎಂದು ನಾಮಕರಣ ಮಾಡಲಾಗಿದೆ. ಹೀಗಾಗಿ ಪವರ್ ಕಪಲ್ ನ ಮುದ್ದಿನ ಮಗಳೂ ಮುಂದೊಂದು ದಿನ ಪವರ್ ಫುಲ್ ಆಗಿ ಬೆಳೆಯಲಿ ಎಂದು ಹಾರೈಸೋಣ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಫೋಟೋ ಜೊತೆಗೆ ಹೆಸರು ಬಹಿರಂಗಪಡಿಸಿದ ವಿರಾಟ್-ಅನುಷ್ಕಾ ದಂಪತಿ