Select Your Language

Notifications

webdunia
webdunia
webdunia
webdunia

ಮಗಳ ಫೋಟೋ ಜೊತೆಗೆ ಹೆಸರು ಬಹಿರಂಗಪಡಿಸಿದ ವಿರಾಟ್-ಅನುಷ್ಕಾ ದಂಪತಿ

ಮಗಳ ಫೋಟೋ ಜೊತೆಗೆ ಹೆಸರು ಬಹಿರಂಗಪಡಿಸಿದ ವಿರಾಟ್-ಅನುಷ್ಕಾ ದಂಪತಿ
ಮುಂಬೈ , ಸೋಮವಾರ, 1 ಫೆಬ್ರವರಿ 2021 (11:40 IST)
ಮುಂಬೈ: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಈಗ ತಮ್ಮ ಮಗುವಿನ ಫೋಟೋ ಬಹಿರಂಗಪಡಿಸಿದ್ದಾರೆ.


ಇದೇ ಮೊದಲ ಬಾರಿಗೆ ಕೊಹ್ಲಿ ಪುತ್ರಿಯ ಫೋಟೋ ರಿವೀಲ್ ಆಗಿದೆ. ಆದರೆ ಮಗಳ ಮುಖದರ್ಶನವಾಗಿಲ್ಲ. ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಜೊತೆಗಿರುವ ಫೋಟೋ ಪ್ರಕಟಿಸಿದ್ದು, ಮುದ್ದು ಮಗಳ ಹೆಸರು ‘ವಮಿಕಾ’ ಎಂದು ಬಹಿರಂಗಪಡಿಸಿದ್ದಾರೆ. ಇದುವೇ ಆಕೆಯ ಹೆಸರೇ ಅಥವಾ ತಾತ್ಕಾಲಿಕವಾಗಿ ಈ ಹೆಸರಿಡಲಾಗಿದೆಯೇ ಎಂದು ಸ್ಪಷ್ಟವಾಗಿಲ್ಲ. ಆದರೆ ಮಗುವಿನ ಜೊತೆಗಿನ ಸುಂದರ ಫ್ಯಾಮಿಲಿ ಫೋಟೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕ್ರಿಕೆಟಿಗರು ಹೆಜ್ಜೆಯಿಡಲೂ ಹೆದರ್ತಾರೆ!