Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಜೆರ್ಸಿ ತೊಟ್ಟ ಡೇವಿಡ್ ವಾರ್ನರ್ ಪುತ್ರಿ

ವಿರಾಟ್ ಕೊಹ್ಲಿ
ಸಿಡ್ನಿ: ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಪುತ್ರಿ ಕ್ಯಾಂಡೈಸ್ ವಾರ್ನರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಇಂತಿಪ್ಪ ಕ್ಯಾಂಡೈಸ್ ಈಗ ಕೊಹ್ಲಿಯ ಜೆರ್ಸಿ ತೊಟ್ಟ ಫೋಟೋ ವೈರಲ್ ಆಗಿದೆ.


ಕೊಹ್ಲಿ ನೀಡಿರುವ ಜೆರ್ಸಿ ತೊಟ್ಟ ಕ್ಯಾಂಡೈಸ್ ಫೋಟೋಗೆ ಪೋಸ್ ನೀಡಿರುವುದನ್ನು ವಾರ್ನರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ನಾವು ಸರಣಿ ಸೋತರೂ ನನ್ನ ಮಗಳು ಖುಷಿಯಾಗಿದ್ದಾಳೆ. ಈ ಜೆರ್ಸಿ ನೀಡಿರುವುದಕ್ಕೆ ಧನ್ಯವಾದಗಳು ವಿರಾಟ್. ಅವಳ ತಂದೆ ಮತ್ತು ಏರಾನ್ ಫಿಂಚ್ ಗಿಂತಲೂ ವಿರಾಟ್ ಎಂದರೆ ಆಕೆಗಿಷ್ಟ’ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿರುದ್ಧ ಸೋತ ಬಳಿಕ ಒಡೆದ ಮನೆಯಾದ ಆಸ್ಟ್ರೇಲಿಯಾ ತಂಡ