Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಬಂಧನದ ನಿಜ ಕಾರಣ ಬಿಚ್ಚಿಟ್ಟ ಅವರ ಮ್ಯಾನೇಜರ್

ಸುರೇಶ್ ರೈನಾ ಬಂಧನದ ನಿಜ ಕಾರಣ ಬಿಚ್ಚಿಟ್ಟ ಅವರ ಮ್ಯಾನೇಜರ್
ಮುಂಬೈ , ಬುಧವಾರ, 23 ಡಿಸೆಂಬರ್ 2020 (09:23 IST)
ಮುಂಬೈ: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸುರೇಶ್ ರೈನಾರನ್ನು ಬಂಧಿಸಿದ ಬಗ್ಗೆ ಅವರ ಮ್ಯಾನೇಜಿಂಗ್ ಸಂಸ್ಥೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.


ರೈನಾ ಅಲ್ಲಿಗೆ ಜಾಹೀರಾತಿನ ಚಿತ್ರೀಕರಣವೊಂದಕ್ಕೆ ಹೋಗಿದ್ದರು. ಅವರಿಗೆ ಸ್ಥಳೀಯ ಕೋವಿಡ್ ನಿಯಮಗಳ ಬಗ್ಗೆ ಅರಿವಿರಲಿಲ್ಲ. ಹೀಗಾಗಿ ನಿಯಮ ಉಲ್ಲಂಘನೆಯಾಗಿತ್ತು. ಇದರಿಂದಾಗಿ ಇತರರೊಂದಿಗೆ ಅವರನ್ನೂ ಬಂಧಿಸಲಾಗಿತ್ತು ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೃಥ್ವಿ ಶಾರನ್ನೇ ಆರಂಭಿಕರಾಗಿ ಕಣಕ್ಕಿಳಿಸಿ! ಆಸ್ಟ್ರೇಲಿಯಾ ಕ್ರಿಕೆಟಿಗನ ಸಲಹೆ!