Select Your Language

Notifications

webdunia
webdunia
webdunia
webdunia

ಯಾವ ಬೆಲೆ ತೆತ್ತಾದರೂ ಆ ಕ್ಷಣ ನಾನಲ್ಲಿರಬೇಕು: ವಿರಾಟ್ ಕೊಹ್ಲಿ

ಯಾವ ಬೆಲೆ ತೆತ್ತಾದರೂ ಆ ಕ್ಷಣ ನಾನಲ್ಲಿರಬೇಕು: ವಿರಾಟ್ ಕೊಹ್ಲಿ
ಅಡಿಲೇಡ್ , ಗುರುವಾರ, 17 ಡಿಸೆಂಬರ್ 2020 (10:07 IST)
ಅಡಿಲೇಡ್: ಒಂದೆಡೆ ಆಸ್ಟ್ರೇಲಿಯಾದ ಮಹತ್ವದ ಸರಣಿ. ಇನ್ನೊಂದೆಡೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ವದ ಕ್ಷಣ ಸದ್ಯದಲ್ಲೇ ಎದುರಾಗಲಿದೆ. ಈ ಬಗ್ಗೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಜತೆಗಿನ ಚಿಟ್ ಚ್ಯಾಟ್ ವೇಳೆ ಮಾತನಾಡಿದ್ದಾರೆ.


‘ಈ ವಿಚಾರದಲ್ಲಿ ನಾನು ಕ್ಲಿಯರ್ ಆಗಿದ್ದೇನೆ. ದೇಶಕ್ಕಾಗಿ ಆಡುವ ಬದ್ಧತೆ ಹೇಗಿದೆಯೋ, ವೈಯಕ್ತಿಕ ಜೀವನದ ಈ ಕ್ಷಣವೂ ಅಷ್ಟೇ ವಿಶೇಷವಾದದ್ದು. ಇದನ್ನು ನಾನು ಯಾವುದೇ ಕಾರಣಕ್ಕೂ ಕಳೆದುಕೊಳ‍್ಳಲಾರೆ. ಯಾವ ಬೆಲೆ ತೆತ್ತಾದರೂ ಆ ಕ್ಷಣ ನಾನು ಅಲ್ಲಿರಲು ಬಯಸುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಗೆಸ್ ಸರಿಯಾಯ್ತು! ಸೊನ್ನೆ ಸುತ್ತಿದ ಪೃಥ್ವಿ ಶಾ