Publish Date: Thu, 19 Oct 2017 (08:25 IST)
Updated Date: Thu, 19 Oct 2017 (08:27 IST)
ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ಮೇಲೆ ಅವರ ಸಹೋದರನ ಪತ್ನಿ ಆಕಾಂಕ್ಷ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿಲ್ಲ ಎಂದು ಕುಟುಂಬದ ವಕೀಲರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳೆಲ್ಲಾ ಸುಳ್ಳು ಎಂದು ಯುವರಾಜ್ ಪರ ವಕೀಲ ದಮನ್ ಬೀರ್ ಸಿಂಗ್ ಸೋತಿ ಸ್ಪಷ್ಟಪಡಿಸಿದ್ದಾರೆ.
ಯುವರಾಜ್ ಸಹೋದರ ಝೊರಾವರ್ ಪತ್ನಿ ಆಕಾಂಕ್ಷ ಯುವರಾಜ್ ಸಹಿತ ಕುಟುಂಬದವ ಮೇಲೆ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಯುವರಾಜ್ ಸಿಂಗ್ ಪ್ರತ್ಯೇಕವಾಗಿ ಆಕಾಂಕ್ಷ ದೂರು ನೀಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ