Select Your Language

Notifications

webdunia
webdunia
webdunia
webdunia

ಬಿಎಂಡಬ್ಲ್ಯು ಕಾರು ಖರೀದಿಸಿದ ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್
ಮುಂಬೈ: ಆಸ್ಟ್ರೇಲಿಯಾದ ಯಶಸ್ವೀ ಪ್ರವಾಸ ಮುಗಿಸಿ ತವರಿಗೆ ಮರಳಿದೊಡನೆ ಟೀಂ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್ ಹೊಸ ಬಿಎಂಡಬ್ಲ್ಯು ಕಾರು ಖರೀದಿ ಮಾಡಿದ್ದಾರೆ.

 

ಆಸ್ಟ್ರೇಲಿಯಾ ಸರಣಿಯಲ್ಲಿ ಅವರ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವರಿಗೆ ಖಾಯಂ ಸ್ಥಾನ ಗ್ಯಾರಂಟಿ ಎಂದಾಗಿದೆ. ಇದೇ ಖುಷಿಯಲ್ಲಿ ಈಗ ಅವರು ಕಾರು ಖರೀದಿ ಮಾಡಿದ್ದು, ದೇವರ ದಯೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತೀರಾ ಬಡತನದಿಂದ ಬೆಳೆದು ಬಂದಿದ್ದ ಸಿರಾಜ್ ಇಂದು ದುಬಾರಿ ಕಾರಿಗೆ ಒಡೆಯರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್, ಗೇಲ್ ನಮ್ಗೆ ಕೊಡಿ ಎಂದ ಆರ್ ಸಿಬಿ ಫ್ಯಾನ್ಸ್ ಗೆ ವಾಸಿಂ ಜಾಫರ್ ಪ್ರತಿಕ್ರಿಯೆ