Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಿಡ್ನಿ ಟೆಸ್ಟ್ ಬಳಿಕ ಹನುಮ ವಿಹಾರಿಗೆ ರಾಹುಲ್ ದ್ರಾವಿಡ್ ರಿಂದ ಬಂದ ಸಂದೇಶವೇನು ಗೊತ್ತಾ?

webdunia
  • facebook
  • twitter
  • whatsapp
share
ಶುಕ್ರವಾರ, 22 ಜನವರಿ 2021 (08:11 IST)
ಮುಂಬೈ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಒಂದು ದಿನ ಭರ್ತಿ ನಿಂತು ತಂಡವನ್ನು ಸೋಲಿನಿಂದ ಕಾಪಾಡಿದ ಬಳಿಕ ಗುರು ರಾಹುಲ್ ದ್ರಾವಿಡ್ ತಮಗೆ ಸಂದೇಶ ಕಳುಹಿಸಿದ್ದರ ಬಗ್ಗೆ ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ.

 

ಎ ತಂಡದಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಹನುಮ ವಿಹಾರಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿದ ಬಳಿಕ ಮೆಸೇಜ್ ಮಾಡಿದ್ದರಂತೆ. ಈ ಬಗ್ಗೆ ಮಾತನಾಡಿರುವ ವಿಹಾರಿ ‘ಅವರೆಷ್ಟು ಒಳ್ಳೆಯ ವ್ಯಕ್ತಿ ಎಂದರೆ ಸಿಡ್ನಿ ಟೆಸ್ಟ್ ಬಳಿಕ ನನಗೆ ‘ತುಂಬಾ ಚೆನ್ನಾಗಿ ಆಡಿದೆ. ವೆಲ್ ಡನ್’ ಎಂದು ಮೆಸೇಜ್ ಮಾಡಿ ಅಭಿನಂದಿಸಿದರು’ ಎಂದು ಹೇಳಿದ್ದಾರೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ರಾಬಿನ್ ಉತ್ತಪ್ಪರನ್ನು ಚೆನ್ನೈಗೆ ಬಿಟ್ಟುಕೊಟ್ಟ ರಾಜಸ್ಥಾನ್ ರಾಯಲ್ಸ್