Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗರಿಂದ ಹೀಗೆಂದು ಪ್ರತಿಜ್ಞೆ ಮಾಡಿಸಿದ್ದರಂತೆ ಕೋಚ್ ರವಿಶಾಸ್ತ್ರಿ

ರವಿಶಾಸ್ತ್ರಿ
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 36 ರನ್ ಗೆ ಆಲೌಟ್ ಆಗಿ ಅವಮಾನಕ್ಕೀಡಾದ ಬಳಿಕ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಆಟಗಾರರ ಬಳಿ ಪ್ರತಿಜ್ಞೆ ಮಾಡಿಸಿದ್ದರಂತೆ.


ಇನ್ನೆಂದೂ ನಾವು 36 ರನ್ ಗೆ ಆಲೌಟ್ ಆಗಲ್ಲ ಎಂದು ರವಿಶಾಸ್ತ್ರಿ ಪ್ರತಿಜ್ಞೆ ಮಾಡಿಸಿದ್ದರು ಎಂದು ತವರಿಗೆ ಮರಳಿದ ವೇಗಿ ಮೊಹಮ್ಮದ್ ಸಿರಾಜ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. 36 ರಷ್ಟು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವುದು ಒಂದೇ ಬಾರಿ. ಮತ್ತೆ ಈ ರೀತಿ ಆಗಲ್ಲ ಎಂದು ನಮ್ಮಲ್ಲಿ ಭರವಸೆ ತುಂಬಿದರು ಎಂದು ಸಿರಾಜ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಪೋರ್ಟ್ ನಿಂದ ನೇರವಾಗಿ ತಂದೆಯ ಸಮಾಧಿಗೆ ತೆರಳಿದ ಮೊಹಮ್ಮದ್ ಸಿರಾಜ್