Select Your Language

Notifications

webdunia
webdunia
webdunia
webdunia

ಸಂಪ್ರದಾಯವಾದಿಗಳಿಗೆ ಮೊಹಮ್ಮದ್ ಶಮಿ ಚಾಟಿ ಏಟು

ಸಂಪ್ರದಾಯವಾದಿಗಳಿಗೆ ಮೊಹಮ್ಮದ್ ಶಮಿ ಚಾಟಿ ಏಟು
ನವದೆಹಲಿ , ಗುರುವಾರ, 14 ಸೆಪ್ಟಂಬರ್ 2017 (11:23 IST)
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಕಿಡಿ ಕಾರುವ ಸಂಪ್ರದಾಯವಾದಿಗಳ ವಿರುದ್ಧ ಕ್ರಿಕೆಟಿಗ ಮೊಹಮ್ಮದ್ ಶಮಿ ತಿರುಗಿಬಿದ್ದಿದ್ದಾರೆ.

 
ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಸಂಪ್ರದಾಯವಾದಿಗಳು ಕಿಡಿ ಕಾರಿದ್ದರು. ಪತ್ನಿ ಜತೆಗಿನ ಫೋಟೋ ಪ್ರಕಟಿಸಿದ್ದಕ್ಕೆ, ಮಗಳ ಬರ್ತ್ ಡೇ ಫೋಟೋ ಪ್ರಕಟಿಸಿದ್ದಕ್ಕೆ ಸಂಪ್ರದಾಯವಾದಿಗಳು ಶಮಿ ಇಸ್ಲಾಂ ವಿರೋಧಿ ಎಂದು ಜರೆದಿದ್ದರು.

ಇದರ ವಿರುದ್ಧ ಕಿಡಿ ಕಾರಿರುವ ಶಮಿ ‘ಇದೆಲ್ಲಾ ಆಗುವುದು ಶಿಕ್ಷಣದ ಕೊರತೆಯಿಂದ. ಒಬ್ಬರ  ಯಶಸ್ಸಿಗೂ, ಅವನ ಸಾಧನೆಗೂ, ಅವನ ಧರ್ಮಕ್ಕೂ ಸಂಬಂಧ ಕಲ್ಪಿಸಬಾರದು’ ಎಂದು ಶಮಿ ಹೇಳಿದ್ದಾರೆ. ಕೆಲವರು ಹೊಟ್ಟೆಯುರಿಯಿಂದ ಹೀಗೆ ಆಡ್ತಾರೆ ಎಂದು ಶಮಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ.. ಫೋನ್ ಆರ್ಡರ್ ಮಾಡಿದ ವ್ಯಕ್ತಿ ಕೈಗೆ ಬಂದಿದ್ದು ಏನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮೇಲೆ ಗಂಗೂಲಿಗೆ ವಿಶ್ವಾಸವಿಲ್ಲವಂತೆ!