Daily Horoscope
✕

ರೋಹಿತ್ ಶರ್ಮಾ ನನಗೆ ಹಲವು ಬಾರಿ ಸಹಾಯ ಮಾಡಿದ್ದಾರೆ: ಕೆಎಲ್ ರಾಹುಲ್

Webdunia
ಭಾನುವಾರ, 14 ಜೂನ್ 2020 (09:29 IST)
ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಸ್ಥಾನಕ್ಕೆ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ನಡುವೆ ಪೈಪೋಟಿಯಿರಬಹುದು. ಆದರೆ ತಮ್ಮ ನಡುವೆ ಈ ರೀತಿಯ ಭಾವನೆಯಿಲ್ಲ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.


ರೋಹಿತ್ ಹಲವು ಬಾರಿ ನನಗೆ ಸಹಾಯ ಮಾಡಿದ್ದಾರೆ. ಅವರು ನನಗೆ ಸ್ಪೂರ್ತಿ ತುಂಬಿದ್ದಾರೆ ಎಂದು ರಾಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಕೆಲವು ಆಟಗಾರರು ಸಚಿನ್ ಆಟ ನೋಡುತ್ತಿದ್ದರೆ ಮೈಮರೆತುಬಿಡುತ್ತಾರಂತೆ. ಅದೇ ರೀತಿ ನಾನು ರೋಹಿತ್ ಬ್ಯಾಟಿಂಗ್ ನ್ನು ಇನ್ನೊಂದು ತುದಿಯಲ್ಲಿದ್ದು ನೋಡುತ್ತಿದ್ದರೆ ಮೈಮರೆಯುವೆ. ಅವರ ದೊಡ್ಡ ಹೊಡೆತಗಳ ಅಭಿಮಾನಿ ನಾನು. ರೋಹಿತ್ ಹಲವು ಬಾರಿ ನನಗೆ ಬೆಂಬಲಿಸಿದ್ದಾರೆ. ನನ್ನಲ್ಲಿ ಅವರಿಗೆ ತುಂಬಾ ವಿಶ್ವಾಸವಿದೆ. ಮೈದಾನದ ಹೊರಗೂ ನನ್ನ ಜತೆಗೆ ನಿಂತಿದ್ದಾರೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗಾಯವಾಗಿರುವ ಇಶಾನ್ ಕಿಶನ್ ಗೆ ಸಂಜು ಸ್ಯಾಮ್ಸನ್ ಎತ್ತಲು ಸಾಧ್ಯವಾಗಿದ್ದು ಹೇಗೆ: ನೆಟ್ಟಿಗನ ಪ್ರಶ್ನೆ

ಭಾರತ vs ಜಿಂಬಾಬ್ವೆ ಮಹಿಳೆಯರು 2ನೇ ಏಕದಿನ: ಪಂದ್ಯ ಆರಂಭ ಸಮಯ, ನೇರಪ್ರಸಾರ ವಿವರ ಇಲ್ಲಿದೆ

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಕಾಣುತ್ತಿದ್ದಂತೇ ತಿಲಕ್ ವರ್ಮ, ನಿತೀಶ್ ಸುತ್ತುವರಿದ ಭದ್ರತಾ ಸಿಬ್ಬಂದಿಗಳು Video

IND vs NZ 2nd T20: ನಂಬಲಸಾಧ್ಯ ಗೆಲುವು ದಾಖಲಿಸಿದ ಟೀಂ ಇಂಡಿಯಾ, ತಿಲಕ್ ವರ್ಮ, ನಮನ್ ಧೀರ್ ಮ್ಯಾಜಿಕ್

ಭಾರತ vs ನ್ಯೂಜಿಲ್ಯಾಂಡ್ 2ನೇ T20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ

ಮುಂದಿನ ಸುದ್ದಿ
Show comments