Select Your Language

Notifications

webdunia
webdunia
webdunia
webdunia

ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಟ್ರಂಪ್ ಕಾರ್ಡ್

ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಟ್ರಂಪ್ ಕಾರ್ಡ್
ಲಂಡನ್ , ಮಂಗಳವಾರ, 8 ಜೂನ್ 2021 (09:34 IST)
ಲಂಡನ್: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಜಸ್ಪ್ರೀತ್ ಬುಮ್ರಾ ಟ್ರಂಪ್ ಕಾರ್ಡ್ ಆಗಲಿದ್ದಾರೆ.


ಆಂಗ್ಲರು ಭಾರತಕ್ಕೆ ಬಂದಿದ್ದಾಗ ಸ್ಪಿನ್ ಸ್ನೇಹಿ ಪಿಚ್ ನಿರ್ಮಿಸಿ ಅವರನ್ನು ಖೆಡ್ಡಾಕ್ಕೆ ಕೆಡವಲಾಗಿತ್ತು. ಹೀಗಾಗಿ ಈಗ ಆಂಗ್ಲರು ತಮ್ಮ ನೆಲದಲ್ಲಿ ಆಡಲು ಬಂದಿರುವ ಭಾರತಕ್ಕೆ ವೇಗದ ಪಿಚ್ ನಿರ್ಮಿಸಿ ಸವಾಲೊಡ್ಡುವುದು ಖಚಿತ.

ಇಲ್ಲಿನ ವೇಗದ ಪಿಚ್ ನಲ್ಲಿ ಬೌಲಿಂಗ್ ಮಾಡಲು ಅನುಭವದ ಜೊತೆಗೆ ಚಾಣಕ್ಷ್ಯತನವೂ ಬೇಕು. ಹೀಗಾಗಿ ಭಾರತಕ್ಕೆ ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಟ್ರಂಪ್ ಕಾರ್ಡ್ ಆಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ 19 ರಿಂದ ಐಪಿಎಲ್ 14: ಅಕ್ಟೋಬರ್ 15 ಕ್ಕೆ ಫೈನಲ್