Select Your Language

Notifications

webdunia
webdunia
webdunia
webdunia

ಆರ್ ಸಿಬಿ ಆಟಗಾರ ಯಜುವೇಂದ್ರ ಚಾಹಲ್ ಗೆ ಸಿಎಸ್ ಕೆ ಮೇಲೆ ಮನಸು

ಆರ್ ಸಿಬಿ ಆಟಗಾರ ಯಜುವೇಂದ್ರ ಚಾಹಲ್ ಗೆ ಸಿಎಸ್ ಕೆ ಮೇಲೆ ಮನಸು
ಲಂಡನ್ , ಭಾನುವಾರ, 6 ಜೂನ್ 2021 (09:29 IST)
ಲಂಡನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಸೆಯಂತೆ!


ಹೀಗಂತ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಿಮಗೆ ಆರ್ ಸಿಬಿ ಬಿಟ್ಟರೆ ಬೇರೆ ಯಾವ ಐಪಿಎಲ್ ತಂಡಕ್ಕೆ ಆಡಲು ಇಷ್ಟ ಎಂಬ ಪ್ರಶ್ನೆಗೆ ಚಾಹಲ್ ಸಿಎಸ್ ಕೆ ಹೆಸರು ಹೇಳಿದ್ದಾರೆ.

ಚಾಹಲ್ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಧೋನಿ ಪ್ರೋತ್ಸಾಹವಿತ್ತು. ಹೀಗಾಗಿ ಚಾಹಲ್ ಆರ್ ಸಿಬಿ ಹೊರತಾಗಿ ತಮ್ಮ ಫೇವರಿಟ್ ತಂಡ ಸಿಎಸ್ ಕೆ ಎಂದಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ತಯಾರಿಗೆ ದುಬೈನಲ್ಲಿ ಸೌರವ್ ಗಂಗೂಲಿ