Select Your Language

Notifications

webdunia
webdunia
webdunia
webdunia

ಐಪಿಎಲ್ ಗೆ ಹೊಸ ತಂಡ ಸೇರ್ಪಡೆ ಸದ್ಯಕ್ಕಿಲ್ಲ

ಐಪಿಎಲ್ ಗೆ ಹೊಸ ತಂಡ ಸೇರ್ಪಡೆ ಸದ್ಯಕ್ಕಿಲ್ಲ
ಮುಂಬೈ , ಮಂಗಳವಾರ, 18 ಮೇ 2021 (12:37 IST)
ಮುಂಬೈ: ಕೊರೋನಾದಿಂದಾಗಿ ಐಪಿಎಲ್ 14 ರ ಕೂಟ ಅರ್ಧದಲ್ಲೇ ರದ್ದುಗೊಂಡಿದೆ. ಈ ನಡುವೆ ಬಿಸಿಸಿಐ ಮುಂದಿನ ಐಪಿಎಲ್ ಗೆ ಹೊಸ ತಂಡ ಸೇರ್ಪಡೆಗೊಳಿಸುವ ಕುರಿತು ನಿರ್ಧಾರಕ್ಕೆ ಬಂದಿದೆ.

webdunia

ಕಳೆದ ಐಪಿಎಲ್ ಮುಕ್ತಾಯದ ಬಳಿಕ ಐಪಿಎಲ್ 14 ರ ವೇಳೆಗೆ ಎರಡು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಚಿಂತನೆ ನಡೆಸಿತ್ತು. ಆದರೆ ಸಮಯದ ಅಭಾವದಿಂದ ಸಾಧ್ಯವಾಗಿರಲಿಲ್ಲ.

ಈಗ ಮತ್ತೆ ಐಪಿಎಲ್ 14 ರದ್ದುಗೊಂಡ ಬೆನ್ನಲ್ಲೇ ಹೊಸ ತಂಡಕ್ಕೆ ಟೆಂಡರ್ ಪ್ರಕ್ರಿಯೆಯನ್ನು ಮತ್ತಷ್ಟು ದಿನ ಮುಂದೂಡಲು ಬಿಸಿಸಿಐ ತೀರ್ಮಾನಿಸಿದೆ. ಸದ್ಯಕ್ಕೆ ಬಿಸಿಸಿಐಗೆ ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಆಯೋಜಿಸುವುದೇ ಸವಾಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಜ್ಜಿ, ಯುವಿಯಿಂದಾಗಿ ಸಚಿನ್ ಕಾಲಿಗೆ ಬಿದ್ದಿದ್ದ ವಿರಾಟ್ ಕೊಹ್ಲಿ