Select Your Language

Notifications

webdunia
webdunia
webdunia
webdunia

ಕೊರೋನಾ ನಡುವೆ ಐಪಿಎಲ್ ನಲ್ಲಿ ಬ್ಯುಸಿ: ಟ್ರೋಲ್ ಆದ ಸಂಸದ ಗಂಭೀರ್

ಗೌತಮ್ ಗಂಭೀರ್
ನವದೆಹಲಿ: ದೆಹಲಿಯಲ್ಲಿ ಕೊರೋನಾ ತಾರಕಕ್ಕೇರುತ್ತಿದ್ದರೆ ಇತ್ತ ಇಲ್ಲಿನ ಸಂಸದ ಗೌತಮ್ ಗಂಭೀರ್ ಐಪಿಎಲ್ ಪೋಸ್ಟ್ ಮ್ಯಾಚ್ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವುದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.


ಒಂದೆಡೆ ದೆಹಲಿಯಲ್ಲಿ ಕೊರೋನಾ ಮಿತಿಮೀರಿ ಜನರು ಆಕ್ಸಿಜನ್ ಗಾಗಿ ಪರದಾಡುತ್ತಿದ್ದರೆ, ಇತ್ತ ಸಂಸದ ಗಂಭೀರ್ ಮಾತ್ರ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಐಷಾರಾಮಿ ಸೌಕರ್ಯಗಳನ್ನು ಅನುಭವಿಸಿಕೊಂಡು ಕ್ರಿಕೆಟ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.

ಗಂಭೀರ್ ಈ ನಡುವೆಯೂ ಟ್ವಿಟರ್ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಟೀಕೆ ಮಾಡಿರುವುದಕ್ಕೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಗೆ ಇಂದು ರಾಯಲ್ಸ್ ಸವಾಲು