Select Your Language

Notifications

webdunia
webdunia
webdunia
webdunia

ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಗೆ ಇಂದು ರಾಯಲ್ಸ್ ಸವಾಲು

ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಗೆ ಇಂದು ರಾಯಲ್ಸ್ ಸವಾಲು
ಮುಂಬೈ , ಗುರುವಾರ, 22 ಏಪ್ರಿಲ್ 2021 (09:26 IST)
ಮುಂಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.


ಇದುವರೆಗೆ ಸೋಲರಿಯದ ಸರದಾರನಾಗಿ ಮುಂದುವರಿಯುತ್ತಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ. ಇದುವರೆಗೆ ಚೆನ್ನೈನಲ್ಲಿ ನಡೆದ ಎಲ್ಲಾ ಪಂದ್ಯಗಳನ್ನು ಆರ್ ಸಿಬಿ ತನ್ನದಾಗಿಸಿಕೊಂಡಿದೆ. ಆದರೆ ಇಂದು ಮುಂಬೈನಲ್ಲಿ ಪಂದ್ಯ ನಡೆಯುತ್ತಿದ್ದು ಹೊಸ ಸವಾಲಾಗಿದೆ.

ಅತ್ತ ರಾಜಸ್ಥಾನ್‍ ಕೂಡಾ ಬ್ಯಾಟಿಂಗ್ ನಲ್ಲಿ ಕಮ್ಮಿಯೇನಲ್ಲ. ಆದರೆ ಎದುರಾಳಿ ತಂಡದ ಸಿಡಿಗುಂಡುಗಳಾದ ಎಬಿಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್ ಕಟ್ಟಿಹಾಕುವುದೇ ಆ ತಂಡಕ್ಕಿರುವ ದೊಡ್ಡ ಸವಾಲು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಮತ್ತೊಂದು ಗೆಲುವು ಸಂಪಾದಿಸಿದ ಚೆನ್ನೈ