Select Your Language

Notifications

webdunia
webdunia
webdunia
webdunia

ಹರ್ಭಜನ್ ಸಿಂಗ್ ಮಗಳ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಗಂಗೂಲಿ!

ಹರ್ಭಜನ್ ಸಿಂಗ್ ಮಗಳ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಗಂಗೂಲಿ!
ಕೋಲ್ಕೊತ್ತಾ , ಬುಧವಾರ, 22 ನವೆಂಬರ್ 2017 (08:16 IST)
ಕೋಲ್ಕೊತ್ತಾ: ಹರ್ಭಜನ್ ಸಿಂಗ್ ಗೆ ಮಾಜಿ ಸೌರವ್ ಗಂಗೂಲಿ ಗಾಡ್ ಫಾದರ್ ಇದ್ದಂತೆ. ಇಂತಿಪ್ಪ ಗಂಗೂಲಿ ಭಜಿ ಮಗಳ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
 

ಇದೆಲ್ಲಾ ನಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಜಿ ಪ್ರಕಟಿಸಿದ ಫ್ಯಾಮಿಲಿ ಫೋಟೋದಿಂದಾಗಿ. ಹರ್ಭಜನ್ ಸಿಂಗ್ ಪತ್ನಿ ಮತ್ತು ಪುತ್ರಿ ಜತೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪುಟದಲ್ಲಿ ಪ್ರಕಟಿಸಿದ್ದರು.

ಇದಕ್ಕೆ ಕಾಮೆಂಟ್ ಮಾಡಿದ ಗಂಗೂಲಿ, ನಿನ್ನ ಮಗನನ್ನು ಚೆನ್ನಾಗಿ ನೋಡಿಕೋ ಎಂದು ಸಲಹೆ ನೀಡಿದ್ದರು. ಆದರೆ ಅಸಲಿಗೆ ಹರ್ಭಜನ್ ಗೆ ಪುತ್ರನಲ್ಲ, ಪುತ್ರಿಯಿದ್ದಾಳೆ. ಹೀಗಾಗಿ ನಂತರ ತನ್ನ ತಪ್ಪು ತಿದ್ದಿಕೊಂಡ ಗಂಗೂಲಿ, ಸಾರಿ ವಯಸ್ಸಾಯ್ತು ನೋಡು ಅದಕ್ಕೇ ತಪ್ಪಾಯ್ತು. ಮಗನಲ್ಲ, ಮಗಳನ್ನು ಚೆನ್ನಾಗಿ ನೋಡಿಕೋ ಎಂದು ತಪ್ಪು ತಿದ್ದಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋಲು ತಪ್ಪಿಸಿಕೊಳ್ಳಲು ಲಂಕಾ ಆಡಿದ್ದ ನಾಟಕದ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?