ಧೋನಿ ಬರ್ತ್ ಡೇಗೆ ಹಾಡು ರಿಲೀಸ್ ಮಾಡಿದ ವಿಂಡೀಸ್ ಕ್ರಿಕೆಟಿಗ ಡ್ವಾನ್ ಬ್ರಾವೋ

ಮಂಗಳವಾರ, 7 ಜುಲೈ 2020 (11:39 IST)
ರಾಂಚಿ: ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದ ನಿಮಿತ್ತ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರ ವಿಂಡೀಸ್ ನ ಡ್ವಾನ್ ಬ್ರಾವೋ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ.


ಧೋನಿ ಬಗ್ಗೆ ಆಲ್ಬಂ ಹಾಡೊಂದನ್ನು ನಿರ್ಮಿಸಿರುವ ಬ್ರಾವೋ ಇದನ್ನು ಈ ಮೊದಲೇ ಹೇಳಿದಂತೆ ಧೋನಿ ಬರ್ತ್ ಡೇ ದಿನವೇ ಬಿಡುಗಡೆ ಮಾಡಿದ್ದಾರೆ.

ಹೆಲಿಕಾಪ್ಟರ್ 7 ಎಂಬ ಟೈಟಲ್ ನಲ್ಲಿ ಧೋನಿ ಬಗ್ಗೆ ಹಾಡು ಮಾಡಿರುವ ಬ್ರಾವೋ ಇದರಲ್ಲಿ ಧೋನಿಯ ಸಾಧನೆಗಳ ಕುರಿತು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ವರ್ಷ ಐಪಿಎಲ್ ಸಾಧ್ಯವೇ ಇಲ್ಲ ಎಂದ ಸೌರವ್ ಗಂಗೂಲಿ