Select Your Language

Notifications

webdunia
webdunia
webdunia
webdunia

ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಿಎಸ್ ಕೆ ಸಿಇಒ

ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಿಎಸ್ ಕೆ ಸಿಇಒ
ಚೆನ್ನೈ , ಬುಧವಾರ, 12 ಆಗಸ್ಟ್ 2020 (13:24 IST)
ಚೆನ್ನೈ: ಧೋನಿಗೆ ಇದುವೇ ಕೊನೆಯ ಐಪಿಎಲ್ ಆಗಿರಬಹುದೇ ಎಂದು ಅನುಮಾನದಲ್ಲಿರುವ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.


ಧೋನಿ ಪ್ರಾಯಶಃ 2022 ರವರೆಗೂ ಐಪಿಎಲ್ ಆಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಟೀಂ ಇಂಡಿಯಾದಲ್ಲಂತೂ ಧೋನಿ ಆಟ ನೋಡುವ ಭಾಗ್ಯವಿಲ್ಲ. ಕನಿಷ್ಠ ಐಪಿಎಲ್ ನಲ್ಲಾದರೂ ಅವರ ಆಟವನ್ನು ಇನ್ನೂ ಎರಡು ವರ್ಷ ಎಂಜಾಯ್ ಮಾಡಬಹುದು ಎಂದು ಅಭಿಮಾನಿಗಳು ಸಂತೋಷಪಡಬಹುದು.

ಧೋನಿ ಬಗ್ಗೆ ನಾವು ಚಿಂತೆ ಮಾಡುತ್ತಿಲ್ಲ. ಅವರು ಬಹುಶಃ ನಮ್ಮೊಂದಿಗೆ ಇನ್ನೂ ಎರಡು ವರ್ಷ ಇರುತ್ತಾರೆ ಎಂದು ಕಾಶಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಸ್ಪರ್ಧೆ