Select Your Language

Notifications

webdunia
webdunia
webdunia
webdunia

ಆಶಿಷ್ ನೆಹ್ರಾಗೆ ನಾಚಿಕೆಯಾಗುತ್ತಿದೆಯಂತೆ! ಕಾರಣ ನೀವೇ ಓದಿ

ಆಶಿಷ್ ನೆಹ್ರಾಗೆ ನಾಚಿಕೆಯಾಗುತ್ತಿದೆಯಂತೆ! ಕಾರಣ ನೀವೇ ಓದಿ
ಮುಂಬೈ , ಮಂಗಳವಾರ, 3 ಅಕ್ಟೋಬರ್ 2017 (15:20 IST)
ಮುಂಬೈ: ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಹಿರಿಯ ವೇಗಿ ಆಶಿಷ್ ನೆಹ್ರಾಗೆ ಈಗ ತುಂಬಾ ಮುಜುಗರವಾಗುತ್ತಿದೆಯಂತೆ. ಅದಕ್ಕೆ ಕಾರಣ ಏನು ಗೊತ್ತಾ?

 
‘ನನಗೀಗ 38 ವರ್ಷ. ಈಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆಂದು ಜನ ಶುಭಾಷಯ ಹೇಳಲು ಫೋನ್ ಮಾಡಿದರೆ ಒಂಥರಾ ಮುಜುಗರವಾಗುತ್ತದೆ’ ಎಂದು ನೆಹ್ರಾ ಹೇಳಿದ್ದಾರೆ.

1999 ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ಕಾಲಿಟ್ಟ ನೆಹ್ರಾ ಈಗ ಭಾರತ ತಂಡದ ಅತ್ಯಂತ ಹಿರಿಯ. ‘ಈಗ ನನಗೆ  ಎಲ್ಲಾ ಮಾದರಿಯ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ಬಿಸಿಸಿಐನಿಂದ ಟಿ20 ಸರಣಿ ಆಡುತ್ತೀರಾ ಎಂದು ಕರೆ ಮಾಡಿ ಕೇಳಿದಾಗ ಆಗಬಹುದು ಎಂದಿದ್ದೆ’ ಎಂದು ನೆಹ್ರಾ ತಮಗಾದ ಅನುಭವ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ