Webdunia - Bharat's app for daily news and videos

Install App

ಅಪ್ಪನಾಗುತ್ತಿರುವ ಕೊಹ್ಲಿ: ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ!

Webdunia
ಶುಕ್ರವಾರ, 28 ಆಗಸ್ಟ್ 2020 (09:07 IST)
ಮುಂಬೈ: ಐಪಿಎಲ್ ಆರಂಭಕ್ಕೂ ಮೊದಲು ಸಿಹಿ ಸುದ್ದಿ ನೀಡಿದ ವಿರಾಟ್-ಅನುಷ್ಕಾ ದಂಪತಿಗೆ ಶುಭಾಷಯದ ಸುರಿಮಳೆಯೇ ಆಗುತ್ತಿದೆ. ಜತೆಗೆ ಇದು ಆರ್ ಸಿಬಿ ತಂಡಕ್ಕೂ ಅದೃಷ್ಟ ತರಲಿದೆ ಎಂದೇ ಅಭಿಮಾನಿಗಳು ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.


ವಿರಾಟ್- ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಿಹಿ ಸುದ್ದಿಯನ್ನು ಅನೌನ್ಸ್ ಮಾಡಿದ್ದೇ ತಂಡ ಅಭಿಮಾನಿಗಳು ಹಾಗಾದರೆ ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ ಎಂದು ಬೆಟ್ ಕಟ್ಟಲು ಶುರು ಮಾಡಿದ್ದಾರೆ. ವಿರಾಟ್ ಮಗು ಆರ್ ಸಿಬಿ ಅದೃಷ್ಟ ತರಲಿದೆ. ಅವರ ನಸೀಬು ಬದಲಾಯಿಸಲಿದೆ ಎಂದು ಅಭಿಮಾನಿಗಳು ನಂಬಿದ್ದಾರೆ. ಈ ಸ್ಪೂರ್ತಿಯಿಂದಾದರೂ ಕೊಹ್ಲಿ ಹೆಚ್ಚು ಪರಿಶ್ರಮಪಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Pahalgam Terror Attack:ಚಿಯರ್‌ಲೀಡರ್ಸ್‌, ಪಟಾಕಿ ಸದ್ದಿಲ್ಲದೆ ನಡೆಯುತ್ತಿರುವ SRH vs MI ಪಂದ್ಯಾಟ

MI vs SRH Match: ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌, ಹೈದರಾಬಾದ್‌ಗೆ ಹೆಚ್ಚಿದ ಒತ್ತಡ

KL Rahul viral video: ಕೆಎಲ್ ರಾಹುಲ್, ಸಂಜೀವ್ ಗೊಯೆಂಕಾ ಭೇಟಿ: ಅವಮಾನ ಮಾಡಿದ್ಮೇಲೆ ಯಾವ ಮುಖ ಇಟ್ಕೊಂಡು ಬಂದ್ರಿ

ಅವಮಾನವಾದ ಕ್ರೀಡಾಂಗಣದಲ್ಲೇ ಅಬ್ಬರಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌

ಯುವ ಅಥ್ಲೀಟ್‌ಗಳಿಗೆ ಮಿಡಿದ ಶಿವಂ ದುಬೆ ಹೃದಯ: ಆಲ್‌ರೌಂಡರ್‌ ಕ್ರಿಕೆಟಿಗನಿಂದ ಸಹಾಯಧನ ಘೋಷಣೆ

ಮುಂದಿನ ಸುದ್ದಿ
Show comments