Select Your Language

Notifications

webdunia
webdunia
webdunia
webdunia

WTC finals: ಮಳೆಗೆ ಮೊದಲ ದಿನ ರದ್ದು: ಮೀಸಲು ದಿನದ ಲೆಕ್ಕಾಚಾರ ಹೀಗಿದೆ

WTC finals: ಮಳೆಗೆ ಮೊದಲ ದಿನ ರದ್ದು: ಮೀಸಲು ದಿನದ ಲೆಕ್ಕಾಚಾರ ಹೀಗಿದೆ
ಸೌಥಾಂಪ್ಟನ್ , ಶನಿವಾರ, 19 ಜೂನ್ 2021 (09:15 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನವೇ ಮಳೆಯಿಂದ ರದ್ದಾಗಿದೆ. ಇದರಿಂದಾಗಿ ಈಗ ಮೀಸಲು ದಿನದ ಲೆಕ್ಕಾಚಾರ ಶುರುವಾಗಿದೆ.


ಮೊದಲ ದಿನವಿಡೀ ರದ್ದಾಗಿರುವುದರಿಂದ 90 ಓವರ್ ಗಳ ನಷ್ಟವಾಗಿದೆ. ಈ ನಷ್ಟ ಭರ್ತಿ ಮಾಡಲು ಉಳಿದ ನಾಲ್ಕು ದಿನಗಳಲ್ಲಿ ಹೆಚ್ಚುವರಿ ಓವರ್ ನಡೆಸಬೇಕು.

ಒಂದು ವೇಳೆ ಆಗಲೂ ಸಮಸ್ಯೆಯಾದರೆ ಐಸಿಸಿ ಈಗಾಗಲೇ ಹೆಚ್ಚುವರಿಯಾಗಿ ಮೀಸಲು ದಿನ ಇರಿಸಲಾಗಿದೆ. ಈ ದಿನ ಪಂದ್ಯ ನಡೆಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

WTC finals: ಮಳೆ ನಿಲ್ಲಲು ಅನುಷ್ಕಾ ಶರ್ಮಾ ಪ್ರಾರ್ಥನೆ