Publish Date: Mon, 06 Mar 2023 (08:50 IST)
Updated Date: Mon, 06 Mar 2023 (09:21 IST)
ಮುಂಬೈ: ಮಹಿಳೆಯರ ಐಪಿಎಲ್ ನಲ್ಲಿ ಎರಡು ಸ್ಟ್ರಾಂಗ್ ಟೀಂಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್.
ಭಾರತದವರೇ ಆದ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧನಾ ನೇತೃತ್ವದ ಎರಡೂ ತಂಡಗಳಲ್ಲಿ ಘಟಾನುಘಟಿ ಆಟಗಾರರಿದ್ದಾರೆ. ಮುಂಬೈ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭರ್ಜರಿ ಜಯ ಗಳಿಸಿತ್ತು. ಅತ್ತ ಆರ್ ಸಿಬಿ
ಹೀಗಾಗಿ ಈ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಸ್ಮೃತಿ ಮತ್ತು ಹರ್ಮನ್ ನಡುವಿನ ಬ್ಯಾಟಿಂಗ್ ಕಾಳಗದಲ್ಲಿ ಗೆಲ್ಲುವವರು ಯಾರು ಎಂಬುದನ್ನು ನೋಡುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.