Select Your Language

Notifications

webdunia
webdunia
webdunia
webdunia

ಮಹಿಳಾ ದಿನಕ್ಕೆ ಆಫರ್: ಡಬ್ಲ್ಯುಪಿಎಲ್ ಪಂದ್ಯಕ್ಕೆ ಇಂದು ಉಚಿತ ಟಿಕೆಟ್

ಮಹಿಳಾ ದಿನಕ್ಕೆ ಆಫರ್: ಡಬ್ಲ್ಯುಪಿಎಲ್ ಪಂದ್ಯಕ್ಕೆ ಇಂದು ಉಚಿತ ಟಿಕೆಟ್
ಮುಂಬೈ , ಬುಧವಾರ, 8 ಮಾರ್ಚ್ 2023 (09:20 IST)
Photo Courtesy: Twitter
ಮುಂಬೈ: ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಡಬ್ಲ್ಯುಪಿಎಲ್ ಟೂರ್ನಿಯ ಆರ್ ಸಿಬಿ-ಗುಜರಾತ್ ಜೈಂಟ್ಸ್ ನಡುವಿನ ಪಂದ್ಯಕ್ಕೆ ಉಚಿತ ಪ್ರವೇಶ ನೀಡಲಾಗಿದೆ.

ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಪುರುಷರಿಗೂ ಸಹಿತ ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗುವುದು ಎಂದು ಬಿಸಿಸಿಐ ಪ್ರಕಟಿಸಿದೆ.

ಇದಕ್ಕೆ ಮೊದಲು ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಡಬ್ಲ್ಯುಪಿಎಲ್ ನ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಆದರೆ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಒಂದು ದಿನ ಮಾತ್ರ ಪುರುಷರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್: ಮೂರನೇ ಪಂದ್ಯದಲ್ಲಾದರೂ ಗೆಲ್ಲುತ್ತಾ ಆರ್ ಸಿಬಿ?