Select Your Language

Notifications

webdunia
webdunia
webdunia
webdunia

ಆರ್ ಸಿಬಿ ಫ್ಯಾನ್ಸ್ ಗೆ ಕೊಹ್ಲಿ ಸಂದೇಶ

ಆರ್ ಸಿಬಿ ಫ್ಯಾನ್ಸ್ ಗೆ ಕೊಹ್ಲಿ ಸಂದೇಶ
ಬೆಂಗಳೂರು , ಬುಧವಾರ, 1 ಡಿಸೆಂಬರ್ 2021 (17:13 IST)
ಬೆಂಗಳೂರು: ಐಪಿಎಲ್ 2022 ರ ರಿಟೈನಿಂಗ್ ಪ್ಲೇಯರ್ಸ್ ಲಿಸ್ಟ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಉಳಿದುಕೊಂಡ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಆರ್ ಸಿಬಿಯಲ್ಲೇ ಉಳಿದುಕೊಂಡ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿರುವ ಕೊಹ್ಲಿ ‘ಈ ಅದ್ಭುತ ತಂಡದೊಂದಿಗೆ ನನ್ನದು ವಿಶೇಷ ಸಂಬಂಧವಿದೆ. ಈ ಪ್ರಯಾಣ ಮುಂದುವರಿಯಲಿದೆ’ ಎಂದಿದ್ದಾರೆ.

ರಿಟೈನಿಂಗ್ ಪ್ಲೇಯರ್ಸ್ ಪಟ್ಟಿಯಲ್ಲಿ ಆರ್ ಸಿಬಿ ಕೊಹ್ಲಿ ಅಲ್ಲದೆ, ಗ್ಲೆನ್ ಮ್ಯಾಕ್ಸ್ ವೆಲ್, ಮೊಹಮ್ಮದ್ ಸಿರಾಜ್ ರನ್ನು ಉಳಿಸಿಕೊಂಡಿದೆ. ಇದೀಗ ಹೊಸ ನಾಯಕ ಯಾರಾಗಬಹುದು ಎಂಬ ಕುತೂಹಲವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಹರಾಜಿಗೊಳಗಾಗಲಿರುವ ಬಿಗ್ ಪ್ಲೇಯರ್ಸ್ ಯಾರೆಲ್ಲಾ?