Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಹರಾಜಿಗೊಳಗಾಗಲಿರುವ ಬಿಗ್ ಪ್ಲೇಯರ್ಸ್ ಯಾರೆಲ್ಲಾ?

webdunia
ಬುಧವಾರ, 1 ಡಿಸೆಂಬರ್ 2021 (16:52 IST)
ಮುಂಬೈ: ಐಪಿಎಲ್ 2022 ರಲ್ಲಿ ಎಲ್ಲಾ ಫ್ರಾಂಚೈಸಿಗಳೂ ಉಳಿಸಿಕೊಳ್ಳುತ್ತಿರುವ ಆಟಗಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿವೆ. ಇನ್ನೀಗ ಹರಾಜಿಗೊಳಗಾಗಲಿರುವ ಬಿಗ್ ಪ್ಲೇಯರ್ಸ್ ದೊಡ್ಡ ಪಟ್ಟಿಯೇ ಇದೆ.

ಆರ್ ಸಿಬಿ: ದೇವದತ್ತ್ ಪಡಿಕ್ಕಲ್, ಯಜುವೇಂದ್ರ ಚಾಹಲ್
ಸಿಎಸ್ ಕೆ: ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಶ್ರಾದ್ಧೂಲ್ ಠಾಕೂರ್
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ
ಕಿಂಗ್ಸ್ ಪಂಜಾಬ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ
ರಾಜಸ್ಥಾನ್ ರಾಯಲ್ಸ್: ಸ್ಟೀವ್ ಸ್ಮಿತ್,
ಮುಂಬೈ ಇಂಡಿಯನ್ಸ್: ಸೂರ್ಯಕುಮಾರ್ ಯಾದವ್
ಕೆಕೆಆರ್: ಇಯಾನ್ ಮಾರ್ಗನ್, ಪ್ರಸಿದ್ಧ ಕೃಷ್ಣ
ಸನ್ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್, ರಶೀದ್ ಖಾನ್

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ರಿಟೈನಿಂಗ್ ಪ್ಲೇಯರ್ಸ್ ಫೈನಲ್ ಲಿಸ್ಟ್ ಇಲ್ಲಿದೆ