Select Your Language

Notifications

webdunia
webdunia
webdunia
webdunia

ಕಾನ್ಪುರ ಗ್ರೌಂಡ್ಸ್ ಮ್ಯಾನ್ ಗೆ ಕೋಚ್ ದ್ರಾವಿಡ್ ದುಡ್ಡಿನ ಗಿಫ್ಟ್!

ಕಾನ್ಪುರ ಗ್ರೌಂಡ್ಸ್ ಮ್ಯಾನ್ ಗೆ ಕೋಚ್ ದ್ರಾವಿಡ್ ದುಡ್ಡಿನ ಗಿಫ್ಟ್!
ಕಾನ್ಪುರ , ಮಂಗಳವಾರ, 30 ನವೆಂಬರ್ 2021 (10:15 IST)
ಕಾನ್ಪುರ: ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿರುವ ‘ವಾಲ್’ ಕ್ರಿಕೆಟಿಗ ರಾಹುಲ್ ದ್ರಾವಿಡ್ ತಾವು ಎಲ್ಲರಂತಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಸ್ಪರ್ಧಾತ್ಮಕ ಪಿಚ್ ತಯಾರಿಸಿದ ಗ್ರೌಂಡ್ಸ್ ಮ್ಯಾನ್ ಗೆ ರಾಹುಲ್ ದ್ರಾವಿಡ್ ನಗದು ಗಿಫ್ಟ್ ನೀಡಿದ್ದಾರೆ. ಈ ಮೂಲಕ ತಾವು ಎಲ್ಲರಿಗಿಂತ ಡಿಫರೆಂಟ್ ಎಂದು ನಿರೂಪಿಸಿದ್ದಾರೆ.

ಶಿವಕುಮಾರ್ ನೇತೃತ್ವದ ಗ್ರೌಂಡ್ಸ್ ಮ್ಯಾನ್ ಗೆ 35,000 ರೂ. ಗಿಫ್ಟ್ ನೀಡಿದ್ದಾರೆ. ಇದು ಅವರ ವೈಯಕ್ತಿಕ ಉಡುಗೊರೆಯಾಗಿತ್ತು ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಿನ್ ದಿಗ್ಗಜ ಶೇನ್ ವಾರ್ನ್ ಗೆ ಅಪಘಾತ