Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕಮ್ ಬ್ಯಾಕ್: ಪೂಜಾರ-ರೆಹಾನೆ ಔಟ್?

ವಿರಾಟ್ ಕೊಹ್ಲಿ ಕಮ್ ಬ್ಯಾಕ್: ಪೂಜಾರ-ರೆಹಾನೆ ಔಟ್?
ಮುಂಬೈ , ಮಂಗಳವಾರ, 30 ನವೆಂಬರ್ 2021 (09:10 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಮುಂದಿನ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಕಿಂಗ್ ಕೊಹ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ. ಅದರ ಜೊತೆಗೆ ಅಜಿಂಕ್ಯಾ ರೆಹಾನೆ ಅಥವಾ ಚೇತೇಶ್ವರ ಪೂಜಾರ ಒಬ್ಬರು ತಂಡದಿಂದ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

ವಿಪರ್ಯಾಸವೆಂದರೆ ಇಬ್ಬರೂ ಈಗ ನಾಯಕ ಮತ್ತು ಉಪನಾಯಕನ ಜವಾಬ್ಧಾರಿ ಹೊತ್ತಿದ್ದಾರೆ. ಆದರೆ ಸಾಕಷ್ಟು ಅವಕಾಶ ಸಿಕ್ಕಿಯೂ ಇಬ್ಬರೂ ತಮ್ಮ ಫಾರ್ಮ್ ಕಂಡುಕೊಳ್ಳಲು ವಿಫಲರಾಗಿದ್ದಾರೆ.

ಇದೀಗ ಶ್ರೇಯಸ್ ಐಯರ್ ಮೊದಲ ಪಂದ್ಯದಲ್ಲೇ ಶತಕ-ಅರ್ಧಶತಕ ಗಳಿಸಿ ಮಿಂಚಿದ ಕಾರಣ ಅವರನ್ನು ಹೊರಗಿಟ್ಟು ಪೂಜಾರ ಅಥವಾ ರೆಹಾನೆಯನ್ನು ಉಳಿಸಿಕೊಳ‍್ಳುವ ತಪ್ಪನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾಡದು. ಹೀಗಾಗಿ ಕೊಹ್ಲಿ ತಂಡಕ್ಕೆ ಬರುವ ಬೆನ್ನಲ್ಲೇ ಪೂಜಾರ ಅಥವಾ ರೆಹಾನೆ ಸ್ಥಾನ ಕಳೆದುಕೊಳ್ಳುವುದು ಖಚಿತ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಪಂದ್ಯಕ್ಕೆ ಕೊಹ್ಲಿ ಬರೋದು ಇನ್ನೂ ಗ್ಯಾರಂಟಿ ಇಲ್ಲ?!