Select Your Language

Notifications

webdunia
webdunia
webdunia
webdunia

ಮನೆಗೆ ಬಾರದ ಗಂಡ: ಕೊಹ್ಲಿ ಕಾಲೆಳೆದ ಪತ್ನಿ ಅನುಷ್ಕಾ ಶರ್ಮಾ

ಮನೆಗೆ ಬಾರದ ಗಂಡ: ಕೊಹ್ಲಿ ಕಾಲೆಳೆದ ಪತ್ನಿ ಅನುಷ್ಕಾ ಶರ್ಮಾ
ಮುಂಬೈ , ಸೋಮವಾರ, 29 ನವೆಂಬರ್ 2021 (10:00 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಅನುಷ್ಕಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ್ದಾರೆ. ಇದಕ್ಕೆ ಅನುಷ್ಕಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಅನುಷ್ಕಾ ಜೊತೆಗೆ ನದಿ ದಂಡೆಯಲ್ಲಿ ಕುಳಿತಿರುವ ಫೋಟೋ ಪ್ರಕಟಿಸಿರುವ ಕೊಹ್ಲಿ, ನೀನು ನನ್ನ ಜೊತೆಗಿರುವಾಗ ಎಲ್ಲೇ ಹೋದರೂ ನನಗೆ ಮನೆಯ ಫೀಲ್ ಬರುತ್ತದೆ ಎಂದು ಬರೆದುಕೊಂಡಿದ್ದರು.

ಇದಕ್ಕೆ ಅನುಷ್ಕಾ ಪ್ರತಿಕ್ರಿಯಿಸಿದ್ದು, ‘ಓಹ್ ಹೌದಾ, ಅದು ನಿಜಕ್ಕೂ ಗ್ರೇಟ್. ಯಾಕೆಂದರೆ ನೀನು ಮನೆಗೆ ಬರೋದೇ ಅಪರೂಪ’ ಎಂದು ತಮಾಷೆ ಮಾಡಿದ್ದಾರೆ. ಗಂಡ-ಹೆಂಡಿರ ಈ ಫನ್ನಿ ಸಂಭಾಷಣೆಗೆ ನೆಟ್ಟಿಗರಿಗೂ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗಿರುವ ಅಡ್ಡ ಹೆಸರು ಬಹಿರಂಗಪಡಿಸಿದ ಮಾಜಿ ಫೀಲ್ಡಿಂಗ್ ಕೋಚ್