Select Your Language

Notifications

webdunia
webdunia
webdunia
webdunia

ಕೋಟಿ ವಂಚಕನ ಜೊತೆ ರೊಮ್ಯಾನ್ಸ್: ನಟಿ ಜಾಕ್ವೆಲಿನ್ ಫೋಟೋ ವೈರಲ್

ಕೋಟಿ ವಂಚಕನ ಜೊತೆ ರೊಮ್ಯಾನ್ಸ್: ನಟಿ ಜಾಕ್ವೆಲಿನ್ ಫೋಟೋ ವೈರಲ್
ಮುಂಬೈ , ಶನಿವಾರ, 27 ನವೆಂಬರ್ 2021 (17:01 IST)
ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಕ್ರಮ ಹಣವರ್ಗಾವಣೆ ಪ್ರಕರಣದ ಆರೋಪಿಯೊಬ್ಬರ ಜೊತೆ ರೊಮ್ಯಾನ್ಸ್ ಮಾಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರೋಪಿ ಸುಕೇಶ್ ಎಂಬಾತನ ಜೊತೆ ಜಾಕ್ವಲಿನ್ ರೊಮ್ಯಾಂಟಿಕ್ ಫೋಟೋ ಹರಿದಾಡುತ್ತಿದ್ದು, ಇಬ್ಬರೂ ಡೇಟಿಂಗ್ ನಡೆಸುತ್ತಿದ್ದರು ಎಂಬುದಕ್ಕೆ ಪುರಾವೆ ಸಿಕ್ಕಿದೆ.

ಈ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡಾ ಭಾಗಿಯಾಗಿದ್ದಾರೆಂಬ ಅನುಮಾನ ಮೇರೆಗೆ ಈಗಾಗಲೇ ಜಾರಿ ನಿರ್ದೇಶನಾಲಯ ನಟಿಯನ್ನೂ ವಿಚಾರಣೆ ನಡೆಸಿತ್ತು.  ಕೇವಲ ಹಣವರ್ಗಾವಣೆ ಮಾತ್ರವಲ್ಲದೆ, ಉದ್ಯಮಿಗಳ ಪತ್ನಿಯರಿಂದ ಹಣ ವಸೂಲಿ ಸೇರಿದಂತೆ ಅನೇಕ ವಂಚನೆ ಪ್ರಕರಣಗಳು ಸುಕೇಶ್ ಮೇಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಮಾವ ನಾಗಾರ್ಜುನ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದೇಕೆ ಸಮಂತಾ?