Select Your Language

Notifications

webdunia
webdunia
webdunia
webdunia

ಎಂದೆಂದಿಗೂ ಚಿರ ಋಣಿ: ಕೊಹ್ಲಿ ಸಂದೇಶ

ಎಂದೆಂದಿಗೂ ಚಿರ ಋಣಿ: ಕೊಹ್ಲಿ ಸಂದೇಶ
ಮುಂಬೈ , ಬುಧವಾರ, 21 ಜೂನ್ 2023 (10:00 IST)
ಮುಂಬೈ: ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ 12 ವರ್ಷಗಳಾದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದುಕೊಂಡಿದ್ದಾರೆ.

2011 ರಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇದಾಗಿ 12 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಕೊಹ್ಲಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದರು.

ಇದರ ಬೆನ್ನಲ್ಲೇ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ‘ಟೆಸ್ಟ್ ಕ್ರಿಕೆಟ್ ನಲ್ಲಿ ಇಂದಿಗೆ 12 ವರ್ಷ. ಎಂದೆಂದಿಗೂ ಇದಕ್ಕೆ ಚಿರ ಋಣಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಕ್ಯಾಪ್ಟನಾ? ರೆಸ್ಟಾ? ಇನ್ನೂ ಮುಗಿದಿಲ್ಲ ಗೊಂದಲ