Select Your Language

Notifications

webdunia
webdunia
webdunia
webdunia

ಮತ್ತೆ ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿಗೆ ಸದವಕಾಶ

ಮತ್ತೆ ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿಗೆ ಸದವಕಾಶ
ದುಬೈ , ಶುಕ್ರವಾರ, 17 ಸೆಪ್ಟಂಬರ್ 2021 (12:11 IST)
ದುಬೈ: ಪ್ರಸಕ್ತ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಮತ್ತೆ ಹಿಂದಿನ ಲಯಕ್ಕೆ ಮರಳುವ ಒತ್ತಡವಿದೆ. ಇದಕ್ಕಾಗಿ ಐಪಿಎಲ್ ನ್ನು ಅವರು ವೇದಿಕೆಯಾಗಿ ಬಳಸಬಹುದು.

 

ಟೀಂ ಇಂಡಿಯಾದಲ್ಲಿ ಕಳೆದ ಎರಡು ವರ್ಷಗಳಿಂದ ಅವರಿಂದ ಒಂದೇ ಒಂದು ಶತಕ ಬಂದಿಲ್ಲ. ಇನ್ನೇನು ಐಪಿಎಲ್ ಮುಗಿದ ಮೇಲೆ ಟಿ20 ವಿಶ್ವಕಪ್ ಬರಲಿದೆ.

ಈ ಮಹತ್ವದ ಟೂರ್ನಿಯನ್ನು ಟೀಂ ಇಂಡಿಯಾ ಗೆಲ್ಲಬೇಕಾದರೆ ಕೊಹ್ಲಿ ಫಾರ್ಮ್ ಗೆ ಮರಳುವುದು ಅತೀ ಮುಖ್ಯ. ಯುಎಇನಲ್ಲೇ ವಿಶ್ವಕಪ್ ಕೂಡಾ ನಡೆಯುತ್ತಿರುವುದರಿಂದ ಕೊಹ್ಲಿಗೆ ತಮ್ಮ ಫಾರ್ಮ್ ಕಂಡುಕೊಳ್ಳಲು ಈ ಐಪಿಎಲ್ ಗಿಂತ ಉತ್ತಮ ಅವಕಾಶ ಬೇರೊಂದು ಸಿಗದು.

Share this Story:

Follow Webdunia kannada

ಮುಂದಿನ ಸುದ್ದಿ

ತವರಿಗೆ ಮರಳಲು ಕಾಯ್ತಿದ್ದಾರೆ ರವಿಶಾಸ್ತ್ರಿ, ಭರತ್ ಅರುಣ್