Select Your Language

Notifications

webdunia
webdunia
webdunia
webdunia

ಕೈ ಕಾಲು ಕಟ್ಟಿ ವಿರಾಟ್ ಕೊಹ್ಲಿಗೆ ಬಂಧನದ ಶಿಕ್ಷೆ!

ಕೈ ಕಾಲು ಕಟ್ಟಿ ವಿರಾಟ್ ಕೊಹ್ಲಿಗೆ ಬಂಧನದ ಶಿಕ್ಷೆ!
ಮುಂಬೈ , ಶನಿವಾರ, 16 ಅಕ್ಟೋಬರ್ 2021 (09:10 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು, ವೈರಲ್ ಆಗಿದೆ.


ಕ್ರಿಕೆಟ್ ದಿಗ್ಗಜನನ್ನು ಕೈ ಕಾಲುಗಳನ್ನು ಕಟ್ಟಿ ಕುರ್ಚಿಯಲ್ಲಿ ಕುಳ್ಳಿರಿಸಲಾಗಿದೆ. ಈ ಫೋಟೋ ಜೊತೆಗೆ ‘ಬಯೋ ಬಬಲ್‍ ನಲ್ಲಿ ನಮ್ಮ ಬದುಕು ಇದೇ ಸ್ಥಿತಿಯಾಗಿದೆ’ ಎಂದು ಕೊಹ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಯಾವುದೋ ಜಾಹೀರಾತು ಚಿತ್ರೀಕರಣಕ್ಕಾಗಿ ಕೊಹ್ಲಿ ಈ ಅವತಾರದಲ್ಲಿ ಪೋಸ್ ನೀಡಿದ್ದಾರೆ. ಇದಕ್ಕೆ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಐಪಿಎಲ್ ನಲ್ಲಿ ನಿಮ್ಮ ನಾಯಕತ್ವವೂ ಹೀಗೇ ಇತ್ತು ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14 ಕ್ಕೆ ಚೆನ್ನೈ ಕಿಂಗ್