Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿರುವ ಬಹುಮಾನ ಮೊತ್ತವೆಷ್ಟು ಗೊತ್ತಾ?

ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿರುವ ಬಹುಮಾನ ಮೊತ್ತವೆಷ್ಟು ಗೊತ್ತಾ?
ದುಬೈ , ಗುರುವಾರ, 14 ಅಕ್ಟೋಬರ್ 2021 (09:42 IST)
ದುಬೈ: ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕೂಟ ಗೆದ್ದವರಿಗೆ ಸಿಗಲಿರುವ ಬಹುಮಾನ ಹಣದ ಮೊತ್ತವೆಷ್ಟು ಗೊತ್ತಾ?


ಈ ಬಾರಿಯ ವಿಶ್ವಕಪ್ ಕೂಟ ಗೆದ್ದವರಿಗೆ 12 ಕೋಟಿ ರೂ. ಬಹುಮಾನ ಮೊತ್ತ ಸಿಗಲಿದೆ. ರನ್ನರ್ ಅಪ್ ಆದ ತಂಡಕ್ಕೆ 6 ಕೋಟಿ ರೂ. ಸಿಗಲಿದೆ. ಇನ್ನು ನೌಕೌಟ್ ಹಂತಕ್ಕೆ ತಲುಪಿ ನಿರ್ಗಮಿಸಿದವರಿಗೆ 55.50 ಲಕ್ಷ ರೂ. ಸಿಗುವುದು.

ಇನ್ನು, ಈ ಬಾರಿಯ ಕೂಟದಲ್ಲಿ ಇದೇ ಮೊದಲ ಬಾರಿಗೆ ಡಿಆರ್ ಎಸ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಅಲ್ಲದೆ, ಇನಿಂಗ್ಸ್ ಒಂದರ ಮಧ್ಯಭಾಗದಲ್ಲಿ 150 ಸೆಕೆಂಡುಗಳ ಪಾನೀಯ ವಿರಾಮವಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಕ್ಕ ಹೊಸ ಭರವಸೆ ಎಸ್.ಭರತ್