ಬೆಂಗಳೂರಿಗೆ ನಾನೇ ಡಾನ್ ಎಂದ ಕೊಹ್ಲಿ!

Webdunia
ಮಂಗಳವಾರ, 11 ಏಪ್ರಿಲ್ 2023 (08:30 IST)
Photo Courtesy: Twitter
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್ ಕೊಹ್ಲಿ ಇಲ್ಲಿನ ಮನೆ ಮಗನಂತೇ ಆಗಿದ್ದಾರೆ.

ಬೆಂಗಳೂರಿನಲ್ಲಿ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಬಹುಶಃ ತವರು ದೆಹಲಿಯಲ್ಲೂ ಕೊಹ್ಲಿಗೆ ಇಷ್ಟು ಆರಾಧಕರು ಇಲ್ಲವೇನೋ ಎನ್ನುವಷ್ಟು ಇಲ್ಲಿನ ಮಂದಿ ಅವರನ್ನು ಪ್ರೀತಿಸುತ್ತಾರೆ.

ಇದನ್ನು ಕೊಹ್ಲಿ ಮತ್ತೆ ಸಾಬೀತುಪಡಿಸಿದ್ದಾರೆ. ನಿನ್ನೆಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯದ್ದೇ ದರ್ಬಾರ್. ಬ್ಯಾಟಿಂಗ್ ನಲ್ಲಿ ಸಿಡಿದ ಕೊಹ್ಲಿ 44 ಎಸೆತಗಳಿಂದ 61 ರನ್ ಗಳಿಸಿದರು. ಬೆಂಗಳೂರಿನಲ್ಲಿ ನಡೆದ ಕಳೆದ ಪಂದ್ಯದಲ್ಲೂ ಕೊಹ್ಲಿ ಅಬ್ಬರಿಸಿದ್ದರು. ವಿಶೇಷವೆಂದರೆ ಲಕ್ನೋ ನಾಯಕ ರಾಹುಲ್ ಗೆ ಇದು ತವರಿನ ಅಂಗಣ. ಆದರೆ ರಾಹುಲ್ ರನ್ನೂ ಮೀರಿಸುವಂತೆ ಕೊಹ್ಲಿ ಬ್ಯಾಟಿಂಗ್ ಮಾಡಿದ್ದು, ಬೆಂಗಳೂರಿಗೆ ನಾನೇ ಡಾನ್ ಎಂದು ಸಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೇ ಒಂದಾಗುತ್ತಾರಾ ಪಲಾಶ್‌, ಸ್ಮೃತಿ ಮಂಧಾನ, ಕುತೂಹಲ ಮೂಡಿಸಿದ ಮಂದಾನ, ಪಲಾಶ್‌ ನಡೆ

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಏಕದಿನ ನಾಳೆ ಶುರು: ರೋ ಕೊ ಜೋಡಿ ಮೇಲೆ ಕಣ್ಣು

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಬಿಸಿಸಿಐ ಮೀಟಿಂಗ್: ಗಂಭೀರ್, ಅಗರ್ಕರ್ ಜೊತೆ ಮಾಡಿ ಎಂದ ಫ್ಯಾನ್ಸ್

WPL 2026 ವೇಳಾಪಟ್ಟಿ ಪ್ರಕಟ: ಆರ್ ಸಿಬಿ ಮ್ಯಾಚ್ ವೇಳಾಪಟ್ಟಿ ಇಲ್ಲಿದೆ

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಮುಂದಿನ ಸುದ್ದಿ
Show comments