Select Your Language

Notifications

webdunia
webdunia
webdunia
webdunia

ಸಿಲಿಂಡರ್ ಮಾರುತ್ತಿದ್ದ ತಂದೆ! ಬಡತನದಲ್ಲಿ ಅರಳಿದ ಪ್ರತಿಭೆ ರಿಂಕು ಸಿಂಗ್

ಸಿಲಿಂಡರ್ ಮಾರುತ್ತಿದ್ದ ತಂದೆ! ಬಡತನದಲ್ಲಿ ಅರಳಿದ ಪ್ರತಿಭೆ ರಿಂಕು ಸಿಂಗ್
ಕೋಲ್ಕೊತ್ತಾ , ಸೋಮವಾರ, 10 ಏಪ್ರಿಲ್ 2023 (09:05 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೆಕೆಆರ್ ಗೆ ಕೊನೆಯ ಓವರ್ ನಲ್ಲಿ 5 ಸತತ ಸಿಕ್ಸರ್ ಸಿಡಿಸಿ ರಾತ್ರೋ ರಾತ್ರಿ ಹೀರೋ ಆಗಿರುವ ರಿಂಕು ಸಿಂಗ್ ಹಿನ್ನಲೆ ಏನು ಗೊತ್ತಾ?

ಉತ್ತರ ಪ್ರದೇಶದವರಾದ ರಿಂಕು ಸಿಂಗ್ ಐಪಿಎಲ್ ನಲ್ಲಿ 2018 ರಲ್ಲಿ ಕೆಕೆಆರ್ ತಂಡ ಸೇರಿದ್ದರು. ಇದಕ್ಕೆ ಮೊದಲು ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. 80 ಲಕ್ಷ ರೂ.ಗೆ ಕೆಕೆಆರ್ ಪಾಲಾಗಿದ್ದ ರಿಂಕು ಸಿಂಗ್ ಬಡತನದ ಹಿನ್ನಲೆಯಿಂದ ಬಂದವರು.

ಅವರ ತಂದೆ ಎಲ್ ಪಿಜಿ ಸಿಲಿಂಡರ್ ಮಾರಾಟ ಮಾಡಿ ಕುಟುಂಬ ಪೊರೆಯುತ್ತಿದ್ದರು. ಪಕ್ಕಾ ಬಡತನ ಸಾರುತ್ತಿದ್ದ ಮನೆ. ಮನೆ ತುಂಬಾ ಜನ. ಇಂತಿಪ್ಪ ರಿಂಕು ಸಿಂಗ್ ಇಂದು ಕ್ರಿಕೆಟ್ ಲೋಕದ ಹೊಸ ಸೆನ್ಸೇಷನ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಸಚಿನ್ ಪುತ್ರ ಎನ್ನುವ ಕಾರಣಕ್ಕೆ ಅರ್ಜುನ್ ಗೆ ದುರಾದೃಷ್ಟ?!